Meaning behind the logo
“The symbol of circle completeness. The lotus in it is the heart hill of Nemmalla. The Holy Spirit is shining in it. That supreme religion is cool. In the scorching heat of the brood is able to create a soothing mind.
The Supreme Spirit is behind the notion of “I am”. I don’t have a separate entity. Although it is material, it is covered by ignorance, forgotten. We need to see and reach that torch again through liturgy and practice. ”


Glorious History of Peetham
Shree Swarnavalli Matha, about 16 KM away from Sirsi, located on the bank of Shalmala, being surrounded by areca and coconut gardens, ever green forests, hillocks, valleys, paddy fields, rivulets and a number of historical monuments-Mathas, temples, tanks, fort, stone inscriptions, etc. Eventhough the Swrnavalli Matha came into prominence,eversince Arasappa Nayaka II, the king of Swadi, got erected Shree Swarnavalli Matha in Honnehalli grama and granted the same to Chandrashekhara Saraswati of the Sahasralinga Matha.
ಲೋಕಾಃ ಸಮಸ್ತಾಃ ಸುಖಿನೋ ಭವಂತು
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ
ನ್ಯಾಯ್ಯೇನ ಮಾರ್ಗೇಣ ಮಹೀಂ ಮಹೀಷಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಪ್ರಜಾಭ್ಯಃ ಸ್ವಸ್ತಿ – ಎಲ್ಲ ಪ್ರಜೆಗಳಿಗೆ ಮಂಗಳವಾಗಲಿ, ಮಹೀಷಾಃ ನ್ಯಾಯ್ಯೇನ ಮಾರ್ಗೇಣ ಮಹೀಂ ಪರಿಪಾಲಯಂತಾಂ – ರಾಜರು (ಆಳುವವರು) ಈ ಭೂಮಿಯನ್ನು ಧರ್ಮಮಾರ್ಗದಿಂದ ಪರಿಪಾಲಿಸಲಿ, ನಿತ್ಯಂ ಗೋಬ್ರಾಹ್ಮಣೇಭ್ಯಃ ಶುಭಮಸ್ತು – ಗೋವು-ಬ್ರಾಹ್ಮಣರೇ ಮೊದಲಾದವರಿಗೆ ಸದಾ ಶುಭವಾಗಲಿ, ಲೋಕಾಃ ಸಮಸ್ತಾಃ ಸುಖಿನೋ ಭವಂತು – ಸಮಸ್ತ ಲೋಕಗಳೂ (ಲೋಕದಲ್ಲಿರುವ ಸಕಲರೂ) ಸುಖಿಗಳಾಗಲಿ.

Recent Articles

ಆರೋಗ್ಯಕ್ಕೆ ಕರ್ಬೂಜ
ಬೇಸಿಗೆ ಕಾಲ ಈಗಷ್ಟೇ ಶುರುವಾಗಿದೆ. ಈ ಋತುವಿನಲ್ಲಿ ಅನೇಕ ರೀತಿಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಬೇಸಿಗೆಯ ಬಿಸಿಲ ಧಗೆಯಿಂದ ಕಾಪಾಡೋ ಕರಬೂಜ ಆರೋಗ್ಯಕ್ಕೂ ಒಳ್ಳೆಯದೇ. Read More

ಉಪನಿಷತ್ತೆಂಬ ಜ್ಞಾನ ಗಂಗೆಯಲ್ಲಿ ಮೀಯೋಣ ಬನ್ನಿ
ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ವೇದವು ಜಗತ್ತಿನ ಅತಿ ಪ್ರಾಚೀನವಾದ ಜ್ಞಾನರಾಶಿಯಾಗಿದೆ. ವೇದವನ್ನು ಆರ್ಷಸಂಸ್ಕೃತಿಯಲ್ಲಿ ಅವಿನಾಶಿಯೆಂದೂ, ಎಲ್ಲ ಜ್ಞಾನಶಾಖೆಗಳ ಮೂಲವೆಂದೂ, ಪರಮಾರ್ಥತತ್ತ್ವದ ವಿಷಯದಲ್ಲಿ ಪರಮ ಪ್ರಮಾಣವೆಂದೂ ಸ್ವೀಕರಿಸಲಾಗಿದೆ. Read More

Historical Places

ಸಂಕ್ರಾಂತಿ ಸ್ನಾನ – ಭೀಮನಪಾದ
ಭೀಮನಪಾದದ ಕಲ್ಲಿನ ಆ ಪೀಠದಮೇಲೆ ಮಕರ ಸಂಕ್ರಾಂತಿಯ ದಿನದಂದು ಪೂಜ್ಯ ಶ್ರೀ ಶ್ರೀಗಳವರು ನದಿಯಲ್ಲಿ ಸಂಕ್ರಮಣ ಸ್ನಾನವನ್ನಾಚರಿಸಿ ಅನುಷ್ಠಾನಗೈಯ್ಯುತ್ತಾರೆ. ಶಿವರಾತ್ರಿಯ ದಿನವೂ ಈ ಸ್ಥಳದಲ್ಲಿ ಪೂಜ್ಯರ ವಿಶೇಷ ಅನುಷ್ಠಾನವಿರುತ್ತದೆ. Read More

ಸಹಸ್ರಲಿಂಗ ಮಠ
ಸಹಸ್ರಲಿಂಗ ಎಂದೊಡನೆ ಮನಸ್ಸಿಗೆ ಬರುವುದು ಸಾವಿರ ಶಿವಲಿಂಗ ಎಂಬುದು. ಶಾಲ್ಮಲಾ ನದಿಯಲ್ಲಿ ದೇವರ ಹೊಳೆ ಎಂಬಲ್ಲಿಂದ ಪ್ರಾರಂಭಿಸಿ ಮಠವಿದ್ದಿತ್ತೆನ್ನಲಾದ ಭೀಮನಪಾದ ಎಂಬ ಸ್ಥಳದವರೆಗೂ ನದಿಯ ಒಡಲೊಳಗೆ ಕಲ್ಲಿನಲ್ಲಿ ಕೆತ್ತಲಾದ ಸಹಸ್ರಾರು ಲಿಂಗಗಳನ್ನು ಕಾಣಬಹುದು. Read More

Recent Bhagavadgeeta Abhiyana

ಯಲ್ಲಾಪುರದಲ್ಲಿ ಭಗವದ್ಗೀತಾ ಅಭಿಯಾನ ಸಮರ್ಪಣೆ ಮತ್ತು ಪ್ರಶಸ್ತಿ ವಿತರಣೆ
ದಿನಾಂಕ ೧೧-೦೧-೨೦೨೩ ರಂದು ಯಲ್ಲಾಪುರದಲ್ಲಿ ಭಗವದ್ಗೀತಾ ಅಭಿಯಾನ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಶ್ರೀಗಳು ವಿತರಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲಾ ಭಗವದ್ಗೀತಾ ಅಭಿಯಾನ
ಇಂದು ಚಾಮರಾಜನಗರ ನಗರ ಜಿಲ್ಲೆ ಭಗವದ್ಗೀತ ಅಭಿಯಾನದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ದಿವ್ಯ ಸಾನ್ನಿಧ್ಯ ಅನುಗ್ರಹಿಸಿದರು.

Maha Samarpana
Honarable Governor of Karnataka Shri Thawarchand Gehlot Inaugurated the Valedictory function of one month long Bhagavadgita Abhiyana organised by Swarnavalli Shankaracharya at Davangere Karnataka today.
Recent Gurubhode
ಜ್ಞಾನಯೋಗಿಯ ಹೊಣೆ
ಜ್ಞಾನಿಗಳು ಅಜ್ಞಾನಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅಥವಾ ಅಜ್ಞಾನಿಗಳಿಗೆ ಹೇಗೆ ಮಾರ್ಗದರ್ಶನ ಮಾಡಬೇಕು? ಈ ಬಗ್ಗೆ ಭಗವಂತ ಭಗವದ್ಗೀತೆಯಲ್ಲಿ ಹೇಳಿದ ಒಂದು ಮಾತು ಮಾರ್ಮಿಕವಾಗಿದೆ “ನ ಬುದ್ಧಿ ಭೇದಂಜನಯೇತ್ಅಜ್ಞಾನಾಂ ಕರ್ಮಸಂಗಿನಾಮ್ | ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್ || Read More
ಮೂರು ಹಂತಗಳಲ್ಲಿ ದೇವತಾದರ್ಶನ
ದೇವರು ಸರ್ವವ್ಯಾಪಕನೆಂದು ಕೆಲವರು ಹೇಳುತ್ತಾರೆ. ಹೃದಯದಲ್ಲಿದೇವರಿದ್ದಾನೆಂದು ಕೆಲವರು ಹೇಳುತ್ತಾರೆ. ಇವುಗಳಲ್ಲಿ ಯಾವುದು ಸರಿ ? ಹಿಂದೂಧರ್ಮದ ಪ್ರಕಾರ ಮೂರೂ ಸರಿ. ಮೂರಕ್ಕೂಇಲ್ಲಿ ಅವಕಾಶ ಇದೆ. Read More
ನರನು ಸಿಂಹನಾಗಬಲ್ಲ
ಭಗವಂತನು ಅನೇಕ ಅವತಾರಗಳನ್ನು ಸ್ವೀಕರಿಸಿ ಬಂದ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ನಿಗ್ರಹಿಸಿದ ಇತಿಹಾಸ ನಮ್ಮ ದೇಶದಲ್ಲಿ ತುಂಬಾ ಇದೆ. ಆ ಎಲ್ಲ ಅವತಾರಗಳಲ್ಲಿ ನರಸಿಂಹಾವತಾರ ಅತ್ಯಂತ ವಿಶಿಷ್ಟವಾದದ್ದು. ಏಕೆಂದರೆ ಹತ್ತು ಅವತಾರಗಳಲ್ಲಿ ಇನ್ನುಳಿದ ಅವತಾರಗಳು ಒಂದೋ ಪ್ರಾಣಿಗಳ ರೂಪದ ಅವತಾರಗಳು, ಇಲ್ಲವೋ ಮನುಷ್ಯಾಕೃತಿಯ ಅವತಾರಗಳೂ. … Read More
Upcoming Events

ದಿನದರ್ಶಿಕೆ
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ Read More

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ Read More

ಶ್ರೀ ಶಂಕರಭಾಷ್ಯ ಹಾಗೂ ಸ್ವರ್ಣಶಂಕರ ಪುರಸ್ಕಾರ ಪ್ರದಾನ ಸಮಾರಂಭ
ಶ್ರೀಮಠದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಯೋಜನೆಯಲ್ಲಿ ದಿನಾಂಕ 15-01-2023 ರಿಂದ ದಿನಾಂಕ 21.01.2023 ರ ಪರ್ಯಂತ ಜರುಗಲಿದೆ.
Recent Events

ಪಕ್ಷಿ ಸಂರಕ್ಷಿತ ಕೇಂದ್ರ
ಸೋಂದಾದ ಮುಂಡಿಗೇಕೆರೆ ಮತ್ತು ಪಕ್ಷಿ ಸಂರಕ್ಷಿತ ಕೇಂದ್ರವನ್ನು ಪರಮಪೂಜ್ಯ ಶ್ರೀಶ್ರೀಗಳವರು ವಿದ್ಯುಕ್ತವಾಗಿ ಅನಾವರಣಗೊಳಿಸಿದರು. ಉತ್ತರಕನ್ನಡದ 2ನೇಯ ಪಕ್ಷಿಧಾಮ ಇದಾಗಿದೆ.

ಶ್ರೀಶ್ರೀಮತ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಆರಾಧನಾ ಮಹೋತ್ಸವ
ಪರಮಪೂಜ್ಯ ಶ್ರೀಶ್ರೀಗಳವರ ಉಪಸ್ಥಿತಿಯಲ್ಲಿ, ಕಾಂಚೀ ಕಾಮಕೋಟಿ ಪೀಠದ ಪರಮಪೂಜ್ಯ ಶ್ರೀಶ್ರೀಮತ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ಇಂದು ಸಂಪನ್ನಗೊಂಡಿತು

ಚಲನಾಷ್ಠಬಂಧ
ಶಿರಸಿ ತಾಲೂಕು ಬಲವಳ್ಳಿ ಗ್ರಾಮದ ಕೊಪ್ಪಲತೋಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದ ಚಲನಾಷ್ಠಬಂಧ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಚಿತ್ತೈಸಿ ದಿವ್ಯಸಾನ್ನಿಧ್ಯ ಅನುಗ್ರಹಿಸಿದರು.
Recent News

ಶಿರಸಿಯ ಯೋಗಮಂದಿರದಲ್ಲಿಮಂಕುತಿಮ್ಮನ ಕಗ್ಗದ ಕುರಿತು ವಿಶೇಷ ಪ್ರವಚನ ಮಾಲಿಕೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನುಡಿದರು.
ಶಿರಸಿಯ ಯೋಗಮಂದಿರದಲ್ಲಿಮಂಕುತಿಮ್ಮನ ಕಗ್ಗದ ಕುರಿತು ವಿಶೇಷ ಪ್ರವಚನ ಮಾಲಿಕೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನುಡಿದರು. Read More

ಶಿರಸಿಯಲ್ಲಿ ೨೫ನೇ ಯುಗಾದಿ ಉತ್ಸವದ ಸಂಭ್ರಮ
ಶಿರಸಿಯ ಯುಗಾದಿ ಉತ್ಸವದಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿಸ್ವಾಮಿಜಿಯವರು ಆಶೀರ್ವಚನ ನೀಡಿದರು. Read More

ಯೋಗ ಮಂದಿರದ ೨೬ ನೇ ವಾರ್ಷಿಕೋತ್ಸವ
ಯೋಗ ಜೀವನದ ಬಹುಮುಖ್ಯ ಹವ್ಯಾಸ ಆಗಬೇಕು.ಹಾಗಾದರೆ ಮಾತ್ರ ಸುದೀರ್ಘ ಆರೋಗ್ಯ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ನುಡಿದರು. Read More