ಗೀತಾ ಜಯಂತಿ ಕಾರ್ಯಕ್ರಮ

posted in: Bhagavadgeeta Abhiyana | 0

1-12-2025ರಂದು ದಾವಣಗೆರೆಯಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ 18 ಅಧ್ಯಾಯದ ಪಠಣ ಹಾಗೂ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ತ್ಯಾಗೀಶ್ವರಾನಂದಜೀ ಸ್ವಾಮೀಜಿ ಅವರ ಆಶೀರ್ವಚನ ನಡೆಯಿತು.

ಶೃಂಗೇರಿಯ ಸಂಸ್ಕೃತ ಕಾಲೇಜಿನಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮ

ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಗೀತಾ ಜಯಂತಿಯ ಪ್ರಯುಕ್ತ ಸಂಪೂರ್ಣ ಭಗವದ್ಗೀತಾ ಪಾರಾಯಣವು ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಿತು.

ಕಾರ್ಕಳದಲ್ಲಿ ಜರುಗಿದ ಗೀತಾ ಜಯಂತಿಯ ಕಾರ್ಯಕ್ರಮ

ಬೀದರ್ ನ ರಾಘವೇಂದ್ರಸ್ವಾಮಿ ಮಠದಲ್ಲಿ ಗೀತಾ ಜಯಂತಿಯ ನಿಮಿತ್ತ ಸಂಪೂರ್ಣ ಭಗವದ್ಗೀತಾ ಪಠಣ.