ವಿವಿದೆಡೆ ಗೀತಾ ಜಯಂತಿ ಕಾರ್ಯಕ್ರಮ

posted in: Bhagavadgeeta Abhiyana | 0

ಶಿವಮೊಗ್ಗದಲ್ಲಿ ಗೀತಾ ಜಯಂತಿಯ ಪ್ರಯುಕ್ತ ಸಂಪೂರ್ಣ ಭಗವದ್ಗೀತಾ ಪಾರಾಯಣದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು

ಧಾರವಾಡಜಿಲ್ಲೆಯ ವತಿಯಿಂದ ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಗೀತಾ ಜಯಂತಿಯ ಪ್ರಯುಕ್ತ ಸಂಪೂರ್ಣ ಭಗವದ್ಗೀತಾ ಪಾರಾಯಣ ಮತ್ತು ಉಷಾ ಹೆಗಡೆಯವರಿಂದ ಉಪನ್ಯಾಸ ಕಾರ್ಯಕ್ರಮವು ಜರುಗಿತು.

ಬೆಂಗಳೂರಿನ ಅಭ್ಯುದಯದಲ್ಲಿ ಗೀತಾ ಜಯಂತಿಯ ನಿಮಿತ್ತ ಸಮಗ್ರ ಭಗವದ್ಗೀತಾ ಪಠಣ

ಚಿಕ್ಕಮಗಳೂರಿನ ಅಷ್ಟ ಲಕ್ಷ್ಮಿ ದೇವಾಲಯದಲ್ಲಿ ಸಂಪೂರ್ಣ ಭಗವದ್ಗೀತಾ ಪಠಣದೊಂದಿಗೆ ಗೀತಾ ಜಯಂತಿಯ ಆಚರಣೆ