ಮತದಾನಿಗಳ ಸಂಖ್ಯೆ ಕಡಿಮೆಯಾದರೆ ಅಪಾಯ

posted in: Gurubodhe | 0

ಆ ಕಾಲದಲ್ಲಿ ರಾಜನಿರಲಿಲ್ಲ , ದಂಡನೆ ಮಾಡುವವರು ಇರಲಿಲ್ಲ. ಧರ್ಮದ ಮೂಲಕವೇ ಎಲ್ಲರೂ ಒಬ್ಬರನ್ನೊಬ್ಬರು ರಕ್ಷಿಸಿಕೊಂಡು ಹೋಗುತ್ತಿದ್ದರು. ಇಂತಹ ಪ್ರಜಾಪ್ರಭುತ್ವ ಈಗ ಸಾಧ್ಯವಿಲ್ಲದಿರಬಹುದು ಆದರೆ ಇಂತಹ ಸ್ಥಿತಿಗೆ ಹೋಗಬೇಕು ಎಂಬ ಗುರಿ ಇರಬೇಕು. Read More

ಸಾರ್ಥಕ ಜೀವನಕ್ಕೆ ಧರ್ಮ ಮಾರ್ಗದರ್ಶಕ; ಶೃಂಗೇರಿ ಶ್ರೀ

posted in: Press Note/News | 0

*ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳ ಆಗಮನ*
ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಆಗಮಿಸಿದ್ದು . ತಮ್ಮ ದಿವ್ಯ ಸಾನ್ನಿಧ್ಯವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ತತ್ಕರಕಮಲಸಂಜಾತ ಶ್ರೀ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ವಹಿಸಿದ್ದಾರೆ.. Read More

ಸಾತ್ವಿಕ ಹಬ್ಬಗಳ ಆಚರಣೆ ಹೆಚ್ಚಲಿ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಶಿರಸಿಯಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮಕ್ಕೆ ಶ್ರೀ ಸ್ವರ್ಣವಲ್ಲೀ ಶ್ರೀಗಳವರು ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಚಾಲನೆ ನೀಡಿದರು. Read More

ಜೀವನ ಶಿಕ್ಷಣ ಅಧ್ಯಯನ ಶಿಬಿರ

posted in: Press Note/News | 0

ಶ್ರೀ ಮಠದಲ್ಲಿ ಕಳೆದ 33 ವರ್ಷಗಳಿಂದ ನಿರಂತರವಾಗಿ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಜೀವನ ಶಿಕ್ಷಣ ಅಧ್ಯಯನ ಶಿಬಿರವು ಇಂದು ಪರಮ ಪೂಜ್ಯರಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಗೊಂಡಿತು. Read More

ಯುಗಾದಿಯು ಯೋಗಾದಿಯೂ ಆಗಲಿ

posted in: Gurubodhe | 0

ಇಂದು ಚಾಂದ್ರಮಾನ ಯುಗಾದಿ. ಕ್ರೋಧಿ ಎಂಬ ಹೆಸರಿನ ಹೊಸ ವರ್ಷ ಆರಂಭವಾಗುತ್ತಿದೆ. ಚಂದ್ರನ ವೃದ್ಧಿ-ಹ್ರಾಸಗಳನ್ನವಲಂಬಿಸಿ  ಪರಿಗಣಿಸುವುದಾದ್ದರಿಂದ  ಇದಕ್ಕೆ ಚಾಂದ್ರಮಾನ ಯುಗಾದಿ ಎಂದು ಹೆಸರು. Read More

ಸಕಲಂ  ಶೀಲೇನ  ಕುರ್ಯಾತ್  ವಶಂ

posted in: Gurubodhe | 0

ಮಿತ್ರಂ ಸ್ವಚ್ಛತಯಾ ರಿಪುಂ ನಯಬಲೈಃ ಲುಬ್ಧಂ ಧನೈರೀಶ್ವರಂ
ಕಾರ್ಯೇಣ ದ್ವಿಜಮಾದರೇಣ ಯುವತೀಂ ಪ್ರೇಮ್ಣಾ ಶಮೈರ್ಬಾಂಧವಾನ್।
ಅತ್ಯುಗ್ರಂ ಸ್ತುತಿಭಿಃ ಗುರುಂ ಪ್ರಣತಿಭಿಃ ಮೂರ್ಖಂ ಕಥಾಭಿರ್ಬುಧಂ
ವಿದ್ಯಾಭಿಃ ರಸಿಕಂ ರಸೇನ ಸಕಲಂ ಶೀಲೇನ ಕುರ್ಯಾತ್ ವಶಮ್॥ Read More