“The symbol of circle completeness. The lotus in it is the heart hill of Nemmalla.
The Holy Spirit is shining in it. That supreme religion is cool.
In the scorching heat of the brood is able to create a soothing mind.
The Supreme Spirit is behind the notion of “I am”. I don’t have a separate entity. Although it is material, it is covered by ignorance, forgotten. We need to see and reach that torch again through liturgy and practice. ”
“ವರ್ತುಲ ಪೂರ್ಣತೆಯ ಸಂಕೇತ . ಅದರಲ್ಲಿರುವ ಕಮಲ ನೆಮ್ಮಲ್ಲರ ಹೃದಯಕಮಲ.
ಅದರಲ್ಲಿ ಪರಮಾತ್ಮಜ್ಯೋತಿಯು ಬೆಳಗುತ್ತಿದೆ. ಆ ಪರಮಾತ್ಮಜ್ಯೋತಿಯು ತಂಪಾಗಿದೆ.
ಸಂಸಾರದ ಬೇಗೆಯಲ್ಲಿ ಬೆಂದ ಮನಸ್ಸಿಗೆ ಆಪ್ಯಾಯನವನ್ನುಂಟುಮಾಡಲು ಸಮರ್ಥವಾಗಿದೆ.
ಅಂಥಹ ಪರಮಾತ್ಮಜ್ಯೋತಿಯು “ನಾನಿದ್ದೇನೆ” ಎಂಬ ಭಾವದ ಹಿಂದೆ ಇದೆ. ‘ನಾನು’ವಿಗೆ ಅದಕ್ಕಿಂತ ಬೇರೆಯಾದ ಅಸ್ತಿತ್ವವಿಲ್ಲ. ಇದು ವಸ್ತುಸ್ಥಿತಿಯಾದರೂ ಅಜ್ಞಾನದಿಂದ ಇದು ಆವರಿಸಲ್ಪಟ್ಟಿದೆ, ಮರೆತುಹೋಗಿದೆ. ಧರ್ಮಾಚರಣೆಯ ಮೂಲಕ ಮತ್ತು ಸಾಧನೆಯ ಮೂಲಕ ಮತ್ತೆ ನಾವು ಆ ಜ್ಯೋತಿಯನ್ನು ಕಾಣ
ಬೇಕಾಗಿದೆ, ತಲುಪಬೇಕಾಗಿದೆ ”