ಬೇಸಿಗೆಯ ತಾಪ
ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ರೀತಿಯ ಸುಡುಬಿಸಿಲಿನಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. Read More
ಹತ್ತನೇ ತರಗತಿ ವಿದ್ಯಾರ್ಥಿಗಳಿಗೊಂದು ಕಿವಿ ಮಾತು.
ಆರೋಗ್ಯ ಕಾಪಾಡುವ ನಿಯಮಿತ ಆಹಾರ ಸ್ವೀಕಾರಮಾಡಿ.ಕನಿಷ್ಟ 7 ಗಂಟೆಯಾದರೂ ಉತ್ತಮ ನಿದ್ದೆ ನಿಮ್ಮದಾಗಬೇಕು.ನಿಮ್ಮ ಮನಸ್ಸನ್ನು ಸ್ಥಿಮಿತವಾಗಿ ಇರುವಂತೆ ನೀಗಾವಹಿಸಿ.ಆತಂಕ, ಚಿಂತೆ , ಒತ್ತಡಕ್ಕೆ ಆಸ್ಪದ ಬೇಡ Read More
ಬೇಸಿಗೆಗೆ ಏನೇನು ?
ಈ ಪರಿಸ್ಥಿತಿಯಲ್ಲಿ ಅವಶ್ಯವಾಗಿ ನೀರಿನ ಅಥವಾ ದ್ರವಪದಾರ್ಥಗಳ ಸ್ವೀಕಾರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸತ್ತಕದ್ದು. ಸಹಜದ ದಿವಸಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರನ್ನು ಕುಡಿಯಬೇಕು. Read More