ಸಂಕ್ರಾಂತಿ ಸ್ನಾನ – ಭೀಮನಪಾದ
ಭೀಮನಪಾದದ ಕಲ್ಲಿನ ಆ ಪೀಠದಮೇಲೆ ಮಕರ ಸಂಕ್ರಾಂತಿಯ ದಿನದಂದು ಪೂಜ್ಯ ಶ್ರೀ ಶ್ರೀಗಳವರು ನದಿಯಲ್ಲಿ ಸಂಕ್ರಮಣ ಸ್ನಾನವನ್ನಾಚರಿಸಿ ಅನುಷ್ಠಾನಗೈಯ್ಯುತ್ತಾರೆ. ಶಿವರಾತ್ರಿಯ ದಿನವೂ ಈ ಸ್ಥಳದಲ್ಲಿ ಪೂಜ್ಯರ ವಿಶೇಷ ಅನುಷ್ಠಾನವಿರುತ್ತದೆ. Read More
ಸಹಸ್ರಲಿಂಗ ಮಠ
ಸಹಸ್ರಲಿಂಗ ಎಂದೊಡನೆ ಮನಸ್ಸಿಗೆ ಬರುವುದು ಸಾವಿರ ಶಿವಲಿಂಗ ಎಂಬುದು. ಶಾಲ್ಮಲಾ ನದಿಯಲ್ಲಿ ದೇವರ ಹೊಳೆ ಎಂಬಲ್ಲಿಂದ ಪ್ರಾರಂಭಿಸಿ ಮಠವಿದ್ದಿತ್ತೆನ್ನಲಾದ ಭೀಮನಪಾದ ಎಂಬ ಸ್ಥಳದವರೆಗೂ ನದಿಯ ಒಡಲೊಳಗೆ ಕಲ್ಲಿನಲ್ಲಿ ಕೆತ್ತಲಾದ ಸಹಸ್ರಾರು ಲಿಂಗಗಳನ್ನು ಕಾಣಬಹುದು. Read More