ಮಹಾಪೆರಿಯವರ್

posted in: Articles | 0

ಸಮಗ್ರ ಭಾರತವನ್ನು ಬರಿಗಾಲಿನಲ್ಲಿ ಮೂರು ಬಾರಿ ಪ್ರದಕ್ಷಿಣೆ ಮಾಡಿದ *ನಡೆಮಾಡು ದೈವಂ*”ಎಂದೇ ತಮಿಳು ಆಡು ಭಾಷೆಯಲ್ಲಿ ಪ್ರಸಿದ್ಧರಾದ ಅಭಿನವ ಶಂಕರ ರೆಂದೇ ಇಡೀ ಸನಾತನ ಹಾಡಿ ಹೊಗಳುವ ಕೀರ್ತಿ ಶಿಖರ *ಕಂಚಿಯ ಪರಮಾಚಾರ್ಯ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರು