ಮರಾಠಿ ಸಮಾಜದವರಿಂದ ಪಾದಪೂಜೆ

posted in: Events | 0

ಶ್ರೀಮಠದ ಪಾರಂಪರಿಕ ಶಿಷ್ಯರಾದ ಮರಾಠಿ ಸಮಾಜದವರು ಪರಮಪೂಜ್ಯ ಶ್ರೀ ಶ್ರೀಗಳವರ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಶ್ರೀಮಠಕ್ಕೆ ಆಗಮಿಸಿ ಪರಮಪೂಜ್ಯ ಶ್ರೀ ಶ್ರೀಗಳವರ- ಶ್ರೀದೇವರ ದರ್ಶನಗೈದು ಪರಮಪೂಜ್ಯ ಶ್ರೀಶ್ರೀಗಳವರ ಆಶೀರ್ವಾದ ಪಡೆದರು…