ಸತ್ಸಂಗ ಭಜನಾ ಶಿಬಿರ

posted in: Events | 0

ದಿ. ೨೦ ಮತ್ತು ೨೧ ರಂದು ಶ್ರೀ ಮಠದ ಗ್ರಾಮಾಭ್ಯುದಯ ಸಂಸ್ಥೆಯ ಆಶ್ರಯದಲ್ಲಿ ಮರಾಠಿ, ಕುಣುಬಿ, ಸಿದ್ದಿ ಮೊದಲಾದ ಸಮಾಜದ ಸದಸ್ಯರಿಂದ ಸತ್ಸಂಗ ಭಜನಾ ಶಿಬಿರ ನೆರವೇರಿತು.