ಶತರುದ್ರಾಭಿಶೇಕ ಸಹಿತ ವಿಶೇಷ ಪೂಜೆ

posted in: Events | 0

ಶ್ರೀಮಠದಲ್ಲಿಂದು ಸಂಪನ್ನಗೊಂಡ ಪರಮಪೂಜ್ಯ ಶ್ರೀ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಅಧಿಷ್ಠಾನಕ್ಕೆ ಶತರುದ್ರಾಭಿಶೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು