6 ಲಕ್ಷ ತುಳಸಿ ಅರ್ಚನೆ

posted in: Events | 0

ಶ್ರೀಕೃಷ್ಣಾಷ್ಠಮಿಯ ಪಾವನ ಪರ್ವದಲ್ಲಿ ಶ್ರೀಮಠದಲ್ಲಿಂದು ಗೀತಾಚಾರ್ಯ ಶ್ರೀಕೃಷ್ಣ ಪರಮಾತ್ಮನನ್ನು 6 ಲಕ್ಷ ತುಳಸಿ ಅರ್ಚನೆಯ ಮೂಲಕ ಪೂಜಿಸಲಾಯಿತು… ಸುಮಾರು 230ಕ್ಕಿಂತ ಹೆಚ್ಚಿನ ಋತ್ವಿಜರು ಈ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.