Organizations of Swarnavalli Matha

When the most blessed shri Shrimad Gangadhrendra saraswati swami became the 54th seer of swarnavalli Math, many affiliate organizations were founded to improve the service in the religious, educational and social field. Swamiji expanded the functions of shrimath for the welfare of the society. They are as follows.



Shriniketana School Isloor

In this age of rough and tough competition modern children must be well equipped with an education that enables them to face the challenges properly. For this they must be made to imbibe self confidence, morality, Indian culture and other values of life. With this aim and ambition Shrimajjagadguru shankaracharya Shri Gangadharendra Saraswati Swamiji of Sonda Swarnavalli started Shriniketana School in Sirsi in 2005.

Bhaghavatpada Prakashana

ಪುಸ್ತಕಪ್ರಕಾಶನ ಕಾರ್ಯದಲ್ಲೂ ಶ್ರೀ ಸ್ವರ್ಣವಲ್ಲೀ ಮಠವು ಮಹತ್ತ್ವದ ಕಾರ್ಯ ಮಾಡುತ್ತಿದೆ.”ಪುಸ್ತಕಗಳು ಜನತೆಯನ್ನಾಳುತ್ತವೆ” ಎಂಬ ಪ್ರಸಿದ್ಧವಾದ ಮಾತು ಇದೆ. ಪ್ರಪಂಚದಲ್ಲಿ ಧರ್ಮ ,ಸಂಸ್ಕೃತಿ, ಸಾಹಿತ್ಯಪ್ರಸಾರದಲ್ಲಿ ಪುಸ್ತಕಗಳ ಪಾತ್ರ ಅದ್ವಿತೀಯವಾದದ್ದು.”ಶ್ರೀ ಸರ್ವಜ್ಞೇಂದ್ರ ಸರಸ್ವತಿಗಳ” ಕಾಲದಲ್ಲೇ ಪುಸ್ತಕ ಪ್ರಕಟಣೆಯ ಕಾರ್ಯ ಆರಂಭಗೊಂಡಿದೆ.1934 ರಷ್ಟು ಹಿಂದೆಯೇ “ಬೋಧಾಯನೀಯ ನಿತ್ಯಕರ್ಮ”ಪ್ರಕಟಗೊಂಡಿದೆ. ಈ ಹಿಂದೆ ಪ್ರಸ್ತಾಪಿಸಿದಂತೆ ಸ್ವತಃ ಗುರುಗಳಾದ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಸ್ವಾಮಿಗಳು … 

Swarnavalli Prabha

ಶ್ರೀ ಸ್ವರ್ಣವಲ್ಲೀ ಪ್ರಭಾ” ಧರ್ಮ, ನೀತಿ, ಜ್ಞಾನ ಪ್ರಸಾರದ ಮಾಸಿಕಪತ್ರಿಕೆ. ಇದು ಹದಿನಾರು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಮೂಲಕ ಭಾರತೀಯ ಅಧ್ಯಾತ್ಮವಿದ್ಯೆ ಸಂಸ್ಕೃತಿ, ಸಂಸ್ಕಾರಗಳ ಬಗೆಗೆ ಜನತೆಗೆ ತಿಳಿಸಿ ಕೊಡುವುದರ ಜೊತೆಗೆ ಶ್ರೀ ಸ್ವರ್ಣವಲ್ಲೀ ಮಠದ ಕಾರ್ಯಕಲಾಪಗಳನ್ನು ಅರ್ಥಪೂರ್ಣವಾಗಿ ವಿದಿತ ಪಡಿಸಲಾಗುತ್ತದೆ. ಶ್ರೀಗಳ ಸಂದೇಶ ನುಡಿಯ ಸ್ಥಿರ ಶೀರ್ಷಿಕೆಯ ಅಂಕಣ ಲೇಖನಗಳು ಇದರಲ್ಲಿ ತುಂಬ ಪ್ರಭಾವ ಶಾಲಿಯಾಗಿ ಬರುತ್ತಿವೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತೋರುವ ವಿದ್ವತ್ ಪ್ರೀತಿ ಅಸಾಧರಣವಾದುದು.

Gramabyudaya Samiti

ಶ್ರೀ ಸ್ವರ್ಣವಲ್ಲೀ ಮಠದ ಗ್ರಾಮಾಭ್ಯುದಯ ಸಮಿತಿ (ರಿ) ವಿಶಿಷ್ಟವಾದ ಅಂಗ ಸಂಸ್ಥೆಯಾಗಿದೆ. ಗ್ರಾಮಗಳಲ್ಲಿರುವ ಕಡುಬಡವರು, ಅಶಕ್ತರು, ಹಿಂದುಳಿದವರು, ಆರ್ಥಿಕವಾಗಿ ಸಂಕಟದಲ್ಲಿರುವವರಿಗೆ ಉಚಿತ ವೈದ್ಯಕೀಯ ಯೋಜನೆ ರೂಪಿಸಲಾಗಿದೆ.ಬಡವರಿಗೆ ಆರೋಗ್ಯಸೇವೆ ಕಲ್ಪಿಸಿ ಮಾನಸಿಕ ನೆಮ್ಮದಿ ನೀಡುವ ಸಮಾಜಸೇವೆ ಕಾರ್ಯಾವನ್ನು ಕೈಗೊಂಡಿದೆ. ಯಾವುದೇ ಜಾತಿ ವರ್ಗ ಭೇದವಿಲ್ಲದೇ ಬಡವರಿಗೆ ಸಹಾಯ ಮಾಡುವಂತೆ ಗುರುಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.ಜೀವನದಲ್ಲಿ ಆತ್ಮಸ್ಥೈರ್ಯ ಪಡೆಯಲು ಉದಾರ ನೆರವು ನೀಡಲು ಸ್ವರ್ಣವಲ್ಲೀ ಮಠವು ಹೀಗೆ ಜನಸಮ್ಮುಖಿಯಾದ ಕಾರ್ಯವನ್ನು ನಡೆಸುತ್ತಿದೆ.