ಸ್ವರ್ಣವಲ್ಲೀ ಉಭಯಶ್ರೀಗಳವರ ಚಾತುರ್ಮಾಸ್ಯ ಸೀಮೋಲ್ಲಂಘನ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಅವರ ಕರಕಮಲ ಸಂಜಾತರದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರು ಚಾತುರ್ಮಾಸ್ಯ ವ್ರತ ಸಮಾಪ್ತಿ ಅಂಗವಾಗಿ ಶಾಲ್ಮಲಾ ತೀರದಲ್ಲಿ ಗಂಗಾಪೂಜೆ ನೆರವೇರಿಸಿ ಸೀಮೋಲ್ಲಂಘನಗೈದರು.
ಲಕ್ಷ ತುಳಸಿ ಅರ್ಚನೆ
ತಾಲೂಕಿನ ಸೋಂದಾ ಸ್ವರ್ಣವಲ್ಲೀಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಲಕ್ಷ ತುಳಸಿ ಅರ್ಚನೆ ನಡೆಯಿತು. ವಿಶೇಷವಾಗಿ ದೇಶದ ಸೈನಿಕರಿಗೆ ಹೆಚ್ಚಿನ ಶಕ್ತಿ,ಶ್ರೀರಕ್ಷೆಗಾಗಿ ಪ್ರಾರ್ಥಿಸಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಈ ಅರ್ಚನೆ ಮಾಡಲಾಗುತ್ತಿದೆ. ಶ್ರೀ ಶ್ರೀ ಗಳವರು ಸಾನ್ನಿಧ್ಯ ವಹಿಸಿದ್ದರು. Read More
ಧನ್ಯೋಗೃಹಸ್ಥಾಶ್ರಮ ಶಿಬಿರ ಸಂಪನ್ನ
ದಂಪತಿಗಳು ಪರಸ್ಪರ ಅರಿತು ಬೆರೆತು ಬದುಕಬೇಕು -ಶ್ರೀ ಶ್ರೀಗಳವರು
’ಪರಸ್ಪರ ಹೊಂದಾಣಿಕೆಯಿಂದ ದಂಪತಿಗಳು ಗೃಹಸ್ಥಾಶ್ರಮ ಧರ್ಮವನ್ನು ನಿಭಾಯಿಸಬೇಕು. ನನ್ನ ಮಾತೇ ನಡೆಯಬೇಕು ಎನ್ನುವ ಭಾವದಿಂದಲೇ ಬಹಳಷ್ಟು ಸಲ ಸಣ್ಣ ಸಣ್ಣ ವಿಷಯಗಳ ಕುರಿತು ಭಿನ್ನಾಭಿಪ್ರಾಯ ಉಂಟಾಗುತ್ತದೆ. Read More
ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ತೋಟದ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು Read More
ಯುಕ್ತವಾದ ನಿದ್ರೆ ಮತ್ತು ಆಹಾರ ಇಹಪರಗಳಿಗೆ ಸಾಧನ;ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಮಂಜುಗುಣಿ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ಮರಣವೆಂಬ ಪರೀಕ್ಷೆಗೆ ಪ್ರತಿದಿನವೂ ಸಾಧನೆ ಅವಶ್ಯಕ; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಕುಳಿನಾಡು ಸೀಮೆಯ ಹಳವಳ್ಳಿ-ಕೊಡ್ಲಗದ್ದೆ ಭಾಗದ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ಬ್ರಾಹ್ಮೀ ಮುಹೂರ್ತದ ಅನುಷ್ಠಾನ, ಕರ್ಮಯೋಗ ಬದುಕಿನ ಸೂತ್ರವಾಗಲಿ; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ನಗರಭಾಗಿ ಹಾಗೂ ಬೆಂಗಳೂರು,ಮೈಸೂರು,ಕಾರವಾರ ಭಾಗದ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ಮಹಾತ್ಮರ ಸಂಗದಿಂದ ಮೋಹ ನಿವಾರಣೆ; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಚಿನ್ನಾಪುರ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ದೇವರ ಸಾಕ್ಷಾತ್ಕಾರ ಶ್ರದ್ಧೆಯಿಂದ ಮಾತ್ರ ಸಾಧ್ಯ; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ಶಾಂತಾಪುರ-ಮತ್ತಿಘಟ್ಟ ಭಾಗಿಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ದೇವರು ಒಪ್ಪುವ ಚಿಂತನೆ ಅಗತ್ಯ;ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ಬೆಟ್ಟಳ್ಳಿ ಭಾಗಿಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More