ಚಿತ್ತ ಸ್ವಾಸ್ಥ್ಯ

posted in: Gurubodhe | 0

ಚಿತ್ತದ ಸ್ವಾಸ್ಥ್ಯವನ್ನು ಪಡೆಯಲು ಅನೇಕ ಉಪಾಯಗಳಿವೆ. ಅಸ್ವಾಸ್ಥ್ಯಕ್ಕೆ ಕಾರಣಗಳೇನಿವೆಯೋ ಅವನ್ನು ತೆಗೆದುಹಾಕಿಬಿಟ್ಟರೆ ಸಹಜವಾಗಿಯೇ ಸ್ವಾಸ್ಥ್ಯ ಬಂದುಬಿಡುತ್ತದೆ. ಸ್ವಾಸ್ಥ್ಯ ಶಬ್ದದ ಅರ್ಥವೇ ಹಾಗೆ, ನಿಜಸ್ಥಿತಿಯಲ್ಲಿ ಇರುವುದು ಎಂದು. ಚಿತ್ತದ ಅಸ್ವಾಸ್ಥ್ಯಕ್ಕೆ ಒಂದು ಪ್ರಮುಖ ಕಾರಣ ದ್ವಂದ್ವ. Read More

ಮಕ್ಕಳ ಆರೋಗ್ಯ

posted in: Articles | 0

ಆಹಾರದ ಸೇರ್ಪಡೆಗಳಾದ ಬಣ್ಣಗಳು, ಸಂರಕ್ಷಕಗಳು, ಆಹಾರ ಪ್ಯಾಕೇಜಿಂಗ್‌ನಲ್ಲಿರುವ ರಾಸಾಯನಿಕಗಳು ಮತ್ತು ಮುಂತಾದವುಗಳು ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು Read More

ಪ್ರಾತರುತ್ಥಾನ

posted in: Articles | 0

ಪ್ರಾತರುತ್ಥಾನವೆಂದರೆ ಬೆಳಿಗ್ಗೆ ಏಳುವುದು. ಇದನ್ನೇ ಪ್ರಬೋಧ ಎನ್ನುವುದಾಗಿಯೂ ಕರೆಯುತ್ತಾರೆ. *ಬ್ರಾಹ್ಮೇ ಮುಹೂರ್ತೇ ಚೋತ್ಥಾಯ, ಬ್ರಾಹ್ಮೇ ಮುಹೂರ್ತೇ ಬುಧ್ಯೇತ* Read More

ಇತಿಹಾಸದೆಡೆಗಿನ ಪ್ರೀತಿ

posted in: History, Uncategorized | 0

ಅದು ೨೦೧೪ ಅಗಸ್ಟ್ ತಿಂಗಳು,ನಾನು ಶ್ರೀ ಮಠದ ಮೆತ್ತಿಯಲ್ಲಿ ಪೂಜ್ಯ ಶ್ರೀಗಳ ಬರುವಿಕೆಗಾಗಿ ಕಾಯುತ್ತ ಕೂತಿದ್ದೆ,ಒಂದು ಪ್ರಮುಖವಾದ ವಿಷಯದ ಬಗ್ಗೆ ಮಾತನಾಡಲು.ಶ್ರೀಗಳವರು ಬಂದು ಪೀಠದಲ್ಲಿ ಆಸೀನರಾಗಿ ಎಂದಿನ ತಮ್ಮ ತೇಜಸ್ಸಿನ ದರ್ಶನ ಭಾಗ್ಯ ನೀಡಿ ಮುಗುಳ್ನಗುತ್ತಾ ” ಲಕ್ಷ್ಮೀಶಾ ಏನು ವಿಷಯ” ಎಂದರು Read More

ಮನಸ್ಸಿನ ಶಕ್ತಿ

posted in: Gurubodhe | 0

 “ಮನಸೋ ವಶೇ ಸರ್ವಮಿದಂ ಬಭೂವ” ಎಂಬುದಾಗಿ ವೇದ ಹೇಳುತ್ತದೆ. ಕನ್ನಡದಲ್ಲಿಯೂ ‘ಮನಸ್ಸಿದ್ದರೆ ಮಾರ್ಗ’ ಎಂಬ ನುಡಿ ಪ್ರಸಿದ್ಧವಾಗಿದೆ. ಮನಸ್ಸು ಪ್ರಸನ್ನತೆಯಿಂದ ಕೂಡಿದ್ದರೆ ಎಲ್ಲ ಕೆಲಸಗಳನ್ನೂ ಸುಲಭವಾಗಿ ಚೆನ್ನಾಗಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು Read More