ನದಿ ತಿರುವು ಯೋಜನೆಗೆ ನಾವು ಬೆಂಬಲಿಸಬಾರದು; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಬೇಡ್ತಿ -ಅಘನಾಶಿನಿ ನದಿಗಳು ನಮ್ಮ ಭಾಗದ ಕೃಷಿ ಹಾಗೂ ಕುಡಿಯುವ ನೀರಿನ ಆಧಾರವಾಗಿವೆ. ನದಿ ತಿರುವು ಯೋಜನೆಗೆ ನಾವು ಬೆಂಬಲಿಸಬಾರದು ಎಂದು ಸ್ವರ್ಣವಲ್ಲೀ ಶ್ರೀಗಳು ನುಡಿದರು. Read More

ಮಹಾಶಿವರಾತ್ರಿ

posted in: Press Note/News | 0

ಮಹಾಶಿವರಾತ್ರಿ ನಿಮಿತ್ತ ಶಾಲ್ಮಲಾ ನದಿಯಲ್ಲಿನ ಭೀಮನಪಾದದಲ್ಲಿ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಜಿ ಹಾಗೂ ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಶ್ರೀ ಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು. Read More

ಸಹ್ಯಾದ್ರಿ ಉಳಿವಿಗೆ ಘಟ್ಟಪ್ರದೇಶದ ಜನಪ್ರತಿನಿಧಿಗಳು ಒಗ್ಗಟ್ಟಾಗಲಿ

posted in: Press Note/News | 0

ಸಹ್ಯಾದ್ರಿ ಉಳಿವಿಗೆ ಘಟ್ಟಪ್ರದೇಶದ ಜನಪ್ರತಿನಿಧಿಗಳು ಒಗ್ಗಟ್ಟಾಗಲಿ
ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪದಾಧಿಕರಿಗಳ ಸಭೆಯಲ್ಲಿ ಸ್ವರ್ಣವಲ್ಲೀ ಶ್ರೀ ಗಳು ಹೇಳಿಕೆ ನೀಡಿದರು. Read More