ಲಕ್ಷ ತುಳಸಿ ಅರ್ಚನೆ

ತಾಲೂಕಿನ ಸೋಂದಾ ಸ್ವರ್ಣವಲ್ಲೀಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಲಕ್ಷ ತುಳಸಿ ಅರ್ಚನೆ ನಡೆಯಿತು. ವಿಶೇಷವಾಗಿ ದೇಶದ ಸೈನಿಕರಿಗೆ ಹೆಚ್ಚಿನ ಶಕ್ತಿ,ಶ್ರೀರಕ್ಷೆಗಾಗಿ ಪ್ರಾರ್ಥಿಸಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಈ ಅರ್ಚನೆ ಮಾಡಲಾಗುತ್ತಿದೆ. ಶ್ರೀ ಶ್ರೀ ಗಳವರು ಸಾನ್ನಿಧ್ಯ ವಹಿಸಿದ್ದರು. Read More

ಸಂಸ್ಕ್ರತಿ ಜತೆ ಮಕ್ಕಳಿಗೆ ಒಳ್ಳೆಯ ಹವ್ಯಾಸ ಕಲಿಸಿ; ಸ್ವರ್ಣವಲ್ಲೀ ಶ್ರೀ ಸಲಹೆ

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ
ವಿದ್ಯಾಚೇತನ ದಿನಾಚರಣೆ ನಡೆಯಿತು. ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕ್ರತಿ ಜತೆ ಒಳ್ಳೆಯ ಹವ್ಯಾಸ ಕಲಿಸಿ; ಸ್ವರ್ಣವಲ್ಲೀ ಶ್ರೀ ಗಳವರು ಕರೆ ನೀಡಿದರು. Read More

ಇತಿಹಾಸದೆಡೆಗಿನ ಪ್ರೀತಿ

posted in: History, Uncategorized | 0

ಅದು ೨೦೧೪ ಅಗಸ್ಟ್ ತಿಂಗಳು,ನಾನು ಶ್ರೀ ಮಠದ ಮೆತ್ತಿಯಲ್ಲಿ ಪೂಜ್ಯ ಶ್ರೀಗಳ ಬರುವಿಕೆಗಾಗಿ ಕಾಯುತ್ತ ಕೂತಿದ್ದೆ,ಒಂದು ಪ್ರಮುಖವಾದ ವಿಷಯದ ಬಗ್ಗೆ ಮಾತನಾಡಲು.ಶ್ರೀಗಳವರು ಬಂದು ಪೀಠದಲ್ಲಿ ಆಸೀನರಾಗಿ ಎಂದಿನ ತಮ್ಮ ತೇಜಸ್ಸಿನ ದರ್ಶನ ಭಾಗ್ಯ ನೀಡಿ ಮುಗುಳ್ನಗುತ್ತಾ ” ಲಕ್ಷ್ಮೀಶಾ ಏನು ವಿಷಯ” ಎಂದರು Read More