ಯಲ್ಲಾಪುರದಲ್ಲಿ ಭಗವದ್ಗೀತಾ ಅಭಿಯಾನ ಸಮರ್ಪಣೆ ಮತ್ತು ಪ್ರಶಸ್ತಿ ವಿತರಣೆ
ದಿನಾಂಕ ೧೧-೦೧-೨೦೨೩ ರಂದು ಯಲ್ಲಾಪುರದಲ್ಲಿ ಭಗವದ್ಗೀತಾ ಅಭಿಯಾನ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಶ್ರೀಗಳು ವಿತರಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲಾ ಭಗವದ್ಗೀತಾ ಅಭಿಯಾನ
ಇಂದು ಚಾಮರಾಜನಗರ ನಗರ ಜಿಲ್ಲೆ ಭಗವದ್ಗೀತ ಅಭಿಯಾನದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ದಿವ್ಯ ಸಾನ್ನಿಧ್ಯ ಅನುಗ್ರಹಿಸಿದರು.
Maha Samarpana
Honarable Governor of Karnataka Shri Thawarchand Gehlot Inaugurated the Valedictory function of one month long Bhagavadgita Abhiyana organised by Swarnavalli Shankaracharya at Davangere Karnataka today.
ಗೀತಾ ಸಪ್ತಾಹ
ಶ್ರೀ ಭಗವದ್ಗೀತ ಅಭಿಯಾನ ಕರ್ನಾಟಕ.. ರಾಜ್ಯಾದ್ಯಂತ ಇಂದು ಸಂಪನ್ನಗೊಂಡ ಗೀತಾ ಸಪ್ತಾಹ
ಶ್ರೀ ಬಸವ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸ
ಶ್ರೀ ಬಸವ ಗುರುಕುಲ ವಿದ್ಯಾಸಂಸ್ಥೆ. ಕುಂಬಲೂರಿನಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ನಿಮಿತ್ತ ಶ್ರೀಗಳು ವಿದ್ಯಾರ್ಥಿಗಳನ್ನುದ್ದೇಶಿ ಉಪನ್ಯಾಸ ನೀಡಿದರು.
ಕರೋನೋತ್ತರ ಮಾನಸಿಕ ಆರೋಗ್ಯ ಮತ್ತು ಭಗವದ್ಗೀತೆ
‘ಕರೋನೋತ್ತರ ಮಾನಸಿಕ ಆರೋಗ್ಯ ಮತ್ತು ಭಗವದ್ಗೀತೆ” ವಿಚಾರ ಸಂಕೀರಣ ದಾವಣಗೆರೆ ಯನಿವರ್ಸಿಟಿಯಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.
State Level Mahasamarpana
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಾವಣಗೆರೆಯಲ್ಲಿ ದಿನಾಂಕ ೦೪-೧೨-೨೦೨೨ ರಂದು ರಾಜ್ಯಮಟ್ಟದ ಮಹಾ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ದಾವಣಗೆರೆಯ ಜಿಲ್ಲಾ ಕಾರಾಗೃಹದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ
ದಾವಣಗೆರೆಯ ಜಿಲ್ಲಾ ಕಾರಾಗೃಹದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ನಿಮಿತ್ತ ಪರಮಪೂಜ್ಯ ಶ್ರೀಶ್ರೀಗಳವರು ಭಗವದ್ಗೀತಾ ಉಪನ್ಯಾಸ ನೀಡಿದರು.
ಮನೆ ಮನೆಗಳಲ್ಲಿ ಭಗವದ್ಗೀತೆ
ಮನೆ ಮನೆಗಳಲ್ಲಿ- ಮನ ಮನಮನಗಳಲ್ಲಿ ಭಗವದ್ಗೀತೆ.. ಪರಮಪೂಜ್ಯ ಶ್ರೀಶ್ರೀಗಳವರ ಪ್ರೇರಣೆ ಮತ್ತು ಆಶೀರ್ವಾದದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವದ್ಗೀತಾ ಅಭಿಯಾನ
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಉಪನ್ಯಾಸ
“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಉಪನ್ಯಾಸ ನೀಡಿದರು.