ಅಹಂಕಾರ ಎಂಬ ಆಪತ್ತು

posted in: Gurubodhe | 0

ಅಹಂಕಾರವು ಬಹುತೇಕ ಎಲ್ಲ ಸಮಸ್ಯೆಗಳ ಮೂಲ. ಅದು ಅತಿಯಾದರೆ ಅನೇಕ ರೋಗಗಳು ಬರುವುದುಂಟು. ಆಯುಷ್ಯ ಕಡಿಮೆಯಾಗುವುದುಂಟು. ಅದರ ಬಗ್ಗೆ ಶ್ರೀರಾಮನು ಹೇಳಿದ ಮಾತನ್ನು ಚಿಂತನೆ ಮಾಡೋಣ. ಅಹಂಕಾರವನ್ನು ಬಿಡುವ ಉಪಾಯದ ಬಗ್ಗಯೂ ಚಿಂತನೆ ಮಾಡೋಣ. Read More