ಶ್ರೀ ಶಂಕರರ ಚುಟುಕು ಉಪದೇಶ– ಮಹಾನ್‍ಆದರ್ಶ

posted in: Gurubodhe | 0

ಶ್ರೀಮದಾದಿ ಶಂಕರಾಚಾರ್ಯರು ಹೇಳಿರುವ ಪ್ರಸಿದ್ಧವಾಗಿರುವ ಚುಟುಕು ಮಾತು ಹೀಗಿದೆ–ಗೇಯಂಗೀತಾ ನಾಮ ಸಹಸ್ರಮ್ | ಧ್ಯೇಯಂ ಶ್ರೀಪತಿ ರೂಮಮಜಸ್ರಮ್ || ಜ್ಞೇಯಂ ಸಜ್ಜನ ಸಂಗೇಚಿತ್ತಮ್ | ದೇಯಂ ದೀನಜನಾಯಚ ವಿತ್ತಮ್ || Read More

ಕ್ರಮವರಿತ ಪ್ರಯತ್ನ

posted in: Gurubodhe | 0

ಯಾವುದೇಕಾರ್ಯದಲ್ಲಿ ಹೆಚ್ಚು ಪ್ರಯತ್ನಿಸುವವನಿಗೆ ಹೆಚ್ಚು ಫಲ. ಹೆಚ್ಚು ಓದುವವನಿಗೆ ಹೆಚ್ಚು ತಿಳುವಳಿಕೆ ಬರುತ್ತದೆ. ಹೆಚ್ಚು ಪರಿಶ್ರಮ ಪಡುವ ಕೃಷಿಕನಿಗೆ ಹೆಚ್ಚು ಆದಾಯದೊರೆಯುತ್ತದೆ. ಹಾಗೆಯೇಅಧ್ಯಾತ್ಮಕ್ಷೇತ್ರದಲ್ಲಿಹೆಚ್ಚು ಪ್ರಯತ್ನಿಸುವವನಿಗೆ ಮೋಕ್ಷ ಎಂಬ ಫಲ ಬೇಗ ದೊರೆಯುತ್ತದೆ. Read More

ಕಾಷ್ಠ ಮೌನ

posted in: Articles | 0

ಮುನಿಯ ಭಾವ ಮೌನ ಎಂಬುದಾಗಿ ನಮಗೆ ತಿಳಿಯುತ್ತದೆ. ಹಾಗಿದ್ದರೆ ಮೌನ ಎಂದರೆ ಕೇವಲ ಮಾತನಾಡದಿರುವಿಕೆ ಮಾತ್ರವೇ? ಎಂಬ ಒಂದು ಸಂದೇಹ ಬಂದರೆ, ವ್ರತ ನಿಯಮ ಬದ್ಧನಾಗಿ ತನ್ನ ಬಾಹ್ಯದ ಎಲ್ಲ ಇಂದ್ರಿಯಗಳನ್ನು ಅಂತರ್ಮುಖ ಸಂಚಾರಕ್ಕೆ ಒಳಪಡಿಸುವವನಾಗಿ ಮೌನ ವ್ರತಿ ಸಂಕಲ್ಪವನ್ನು ಆಚರಿಸಬೇಕು. Read More

ಚಾತುರ್ಮಾಸ್ಯ ವ್ರತ ಉದ್ಗಾಟನೆ

posted in: Events | 0

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತವು ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮಾ (ಗುರು ಪೂರ್ಣಿಮಾ) ದಿನಾಂಕ 13-07-2022, ಬುಧವಾರದಂದು ಪ್ರಾರಂಭವಾಯಿತು. Share this… Facebook Whatsapp Twitter Gmail Telegram