Sharannavaratri
Share this… Facebook Whatsapp Twitter Gmail Telegram
Share this… Facebook Whatsapp Twitter Gmail Telegram
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತವು ಈ ವರ್ಷ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮಾ (ಗುರು ಪೂರ್ಣಿಮಾ) ದಿನಾಂಕ 13-07-2022, ಬುಧವಾರದಂದು ಪ್ರಾರಂಭವಾಗಿ ದಿನಾಂಕ 10-09-2022, ಶನಿವಾರ ಭಾದ್ರಪದ ಪೂರ್ಣಿಮೆಯಂದು ಸಂಪನ್ನಗೊಳ್ಳಲಿದೆ. Read More
2/07/2022 – 4:30ಕ್ಕೆ ಬಿಸಲಕೊಪ್ಲದಲ್ಲಿ ಪಾದಪೂಜೆ 3/07/2022 – 4:00pm ಕರಡೊಳ್ಳಿ ಗೋಶಾಲೆ ಯಲ್ಲಾಪುರ 4/07/2022 – ಬೆಳಿಗ್ಗೆ ಶ್ರೀನಿಕೇತನ ಶಾಲೆ. 4:30ಕ್ಕೆ ಪಂಚಲಿಂಗದಲ್ಲಿ ಪಾದಪೂಜೆ 5/07/2022 – ಶ್ರೀ ಮಠ ಮೀಟಿಂಗ್ 6/07/2022 – ಶ್ರೀ ಮಠ ಮೀಟಿಂಗ್. ಸಾಯಂ ಮಜುಗುಣಿ 7/07/2022 – ಮಂಜುಗುಣಿಯಲ್ಲಿ ಭಿಕ್ಷಾ ಪಾದಪೂಜೆ. 6:00pm ಯೋಗಮಂದಿರ ಭೇಟಿ 8/07/2022 – ಶ್ರೀ ಮಠದಲ್ಲಿ ಸಿದ್ದಿ ಸಮಾಜದವರಿಂದ ಭಿಕ್ಷಾ ಪಾದಪೂಜೆ ಸಾಂದರ್ಭಿಕ ಬದಲಾವಣೆ ಹೊರತುಪಡಿಸಿ Share this… Facebook Whatsapp Twitter Gmail Telegram