ಗಡಿಕಾಯುವ ಯೋಧರ ಕ್ಷೇಮಕ್ಕಾಗಿ ಸ್ವರ್ಣವಲ್ಲೀ ಮಠದಲ್ಲಿ ಲಕ್ಷ ತುಳಸಿ ಅರ್ಚನೆ

posted in: Press Note/News | 0

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ , ಭಾರತ ಗಡಿಕಾಯುವ ವೀರ ಯೋಧರ ರಕ್ಷಣೆ ಹಾಗೂ ಕ್ಷೇಮಕ್ಕಾಗಿ ಸ್ವರ್ಣವಲ್ಲೀ ಮಠದಲ್ಲಿ ಲಕ್ಷ ತುಳಸಿ ಅರ್ಚನಾ ಮಹೋತ್ಸವ ನೆರವೇರಿತು. Read More

ಪ್ರಾಣಾಯಾಮದಿಂದ ಮಾತ್ರ ಶರೀರವೆಂಬ ಪುರದ ಆಂತರಿಕ ಶಾಂತಿ ಸಾಧ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಶಾಂತಾಪುರ ಸೀಮೆಯ ಮತ್ತು ಮತ್ತಿಘಟ್ಟಾ ಭಾಗದ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಸತ್ಸಂಗ ಭವರೋಗಕ್ಕೆ ಪರಿಣಾಮಕಾರಿ ಮದ್ದು; ಸ್ವರ್ಣವಲ್ಲಿ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಯಲ್ಲಾಪುರ ಸೀಮೆಯ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಮನಸ್ಸಿನ ಉನ್ನತಿಗೆ ಸತತ ಅಭ್ಯಾಸ , ವೈರಾಗ್ಯ ಬುನಾದಿ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಚಿನ್ನಾಪುರ ಸೀಮೆಯ ಮೇಲ್ತರ್ಪು ಮತ್ತು ಕೆಳ್ತರ್ಪು ವ್ಯಾಪ್ತಿಯ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಭಯ ನಿವಾರಣೆಗೆ ಜಪವೇ ರಾಮಬಾಣ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಚಾತುರ್ಮಾಸ್ಯ ವ್ರತದ ಅಂಗವಾಗಿ ಹುಬ್ಬಳ್ಳಿ -ಧಾರವಾಡ , ಬೆಂಗಳೂರು, ದಾವಣಗೆರೆ , ಹರಿಹರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಶಿಷ್ಯಬಳಗವನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು. Read More

ನದಿ ತಿರುವು ಯೋಜನಾ ವಿರೋಧಿ ಹೋರಾಟ ತೀವ್ರ ಅನಿವಾರ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ನದಿ ತಿರುವು ಯೋಜನಾ ವಿರೋಧಿ ಹೋರಾಟ ತೀವ್ರ ಗೊಳಿಸುವುದು ಅನಿವಾರ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಕರೆ ನೀಡಿದರು. Read More

ಶಾಂತ ಬದುಕಿಗೆ ಅಧ್ಯಾತ್ಮ- ವ್ಯವಹಾರಗಳ ಸಮತೋಲನ ಅಗತ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಕುಳಿನಾಡು ಸೀಮೆಯ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಸೂರ್ಯೋಪಾಸನೆ ನಿತ್ಯ ಕರ್ತವ್ಯವಾಗಲಿ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಇಸಳೂರು ಸೀಮೆಯ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More