ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ತೋಟದ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು Read More

ಆತ್ಮವಂತನಿಗೆವ್ಯಾಧಿಯಿಲ್ಲ

posted in: Gurubodhe | 0

ಪರಮಾತ್ಮನ ಧ್ಯಾನ ಆರೋಗ್ಯವನ್ನುಂಟುಮಾಡಬಲ್ಲದು. ಪರಮಾತ್ಮನಿಗೆ ರೋಗವಿಲ್ಲ. ಅವನನ್ನು ಗಾಢವಾಗಿ ಧ್ಯಾನ ಮಾಡುವವರಿಗೂ ರೋಗವಿಲ್ಲ. ಆಂಜನೇಯನು ಸತತ ಅವನ ಧ್ಯಾನದಲ್ಲಿ ತೊಡಗಿರುತ್ತಾನೆ. ಅವನಿಗೆ ಯಾವುದೇ ರೋಗವಿಲ್ಲ. ಅಷ್ಟೇ ಏಕೆ ಅಂತಹ ಆಂಜನೇಯನನ್ನು ಭಕ್ತಿಯಿಂದ ಸ್ಮರಣೆಮಾಡುವವರಿಗೆನೇ ರೋಗಬರುವುದಿಲ್ಲವೆಂಬ ಮಾತಿದೆ Read More

ಯುಕ್ತವಾದ ನಿದ್ರೆ ಮತ್ತು ಆಹಾರ ಇಹಪರಗಳಿಗೆ ಸಾಧನ;ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಮಂಜುಗುಣಿ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ಮರಣವೆಂಬ ಪರೀಕ್ಷೆಗೆ ಪ್ರತಿದಿನವೂ ಸಾಧನೆ ಅವಶ್ಯಕ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಕುಳಿನಾಡು ಸೀಮೆಯ ಹಳವಳ್ಳಿ-ಕೊಡ್ಲಗದ್ದೆ ಭಾಗದ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ವಿಚಾರಕ್ಕಿಂತ ಶ್ರದ್ಧೆಯೇ ಲೇಸು

posted in: Gurubodhe | 0

ಶ್ರದ್ಧಾ ಮಾರ್ಗದಿಂದಲೇ ಪರಮಾತ್ಮನ ಸಾಕ್ಷಾತ್ಕಾರ ಎಂಬುವುದು ಹೇಳಲು ಪ್ರಮುಖ ಕಾರಣವಿದೆ. ವಿಚಾರ ಮಾರ್ಗದಲ್ಲಿ ಮನಸ್ಸಿನ ಏಕಾಗ್ರತೆಗೆ ಅವಕಾಶವಿಲ್ಲ. ಆದರೆ ಶ್ರದ್ಧಾ ಮಾರ್ಗದಲ್ಲಿ ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾಧಿಗಳೆಂಬ ಏಕಾಗ್ರತೆಯ ಸೋಪಾನಗಳಿವೆ. ಈ ಸೋಪಾನಗಳನ್ನು ಹತ್ತಿದ ಮನಸ್ಸಿಗೆ ಸೂಕ್ಷ್ಮ ವಿಷಯಗಳನ್ನು ಗ್ರಹಿಸುವ ಸಾಮಥ್ರ್ಯವಿರುತ್ತದೆ. Read More

ಬ್ರಾಹ್ಮೀ ಮುಹೂರ್ತದ ಅನುಷ್ಠಾನ, ಕರ್ಮಯೋಗ ಬದುಕಿನ ಸೂತ್ರವಾಗಲಿ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ನಗರಭಾಗಿ ಹಾಗೂ ಬೆಂಗಳೂರು,ಮೈಸೂರು,ಕಾರವಾರ ಭಾಗದ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ಮಹಾತ್ಮರ ಸಂಗದಿಂದ ಮೋಹ ನಿವಾರಣೆ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಚಿನ್ನಾಪುರ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ದೇವರ ಸಾಕ್ಷಾತ್ಕಾರ ಶ್ರದ್ಧೆಯಿಂದ ಮಾತ್ರ ಸಾಧ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರ 34ನೇ ಚಾತುರ್ಮಾಸ್ಯ ವೃತಾಚರಣೆ
ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪ್ರಥಮ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ಶಾಂತಾಪುರ-ಮತ್ತಿಘಟ್ಟ ಭಾಗಿಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ದೇವರು ಒಪ್ಪುವ ಚಿಂತನೆ ಅಗತ್ಯ;ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ಬೆಟ್ಟಳ್ಳಿ ಭಾಗಿಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ಮಾತು,ಮನಸ್ಸು,ಪ್ರಾಣಕ್ಕೆ ಸಂಸ್ಕಾರ ನೀಡಿದರೆ ಇಹ,ಪರದಲ್ಲೂ ಸುಖ ಪ್ರಾಪ್ತಿ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ತೋರಣಸಿ ಹಾಗೂ ಒಳಭಾಗಿ ಭಾಗಿಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More