ವಂದೇ ಗುರುಪರಂಪರಾಮ್

posted in: shishyasvikara | 0

ಶ್ರೀಸ್ವರ್ಣವಲ್ಲಿಯ ಅಧ್ಯಾತ್ಮ ಗರ್ಭದಿಂದ ಅವತರಿಸಿದ ಶ್ರೀ ಆನಂದ ಬೋಧೇಂದ್ರ ಸರಸ್ವತೀಯವರನ್ನು ಬರಮಾಡಿಕೊಂಡ ಶಿಷ್ಯಲೋಕದ ಭಾವಸ್ಪಂದನ ವರ್ಣಿಸಲು ಶಬ್ದಗಳ ಬರವಾಯಿತು Read More

ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮಿಗಳ ಅನುಗ್ರಹ ನುಡಿ….

posted in: shishyasvikara | 0

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಕರಕಮಲ ಸಂಜಾತ ಶ್ರೀ ಶ್ರೀಮದ್ ಆನಂದಬೋಧೇಂದ್ರಸರಸ್ವತೀ ಮಹಾಸ್ವಾಮಿಗಳವರ ಅನುಗ್ರಹ ನುಡಿ…. Read More

ಸಂನ್ಯಾಸದ ಸ್ವರೂಪ ಮತ್ತು ಸಂನ್ಯಾಸದ ವಿಧಗಳು

posted in: Articles, shishyasvikara | 0

ಸಂಸಾರದಿಂದ ಮುಕ್ತರಾಗುವ ಇರುವ ಏಕೈಕ ಸಾಧನವಾದ ಬ್ರಹ್ಮಜ್ಞಾನವನ್ನು ಪಡೆಯಲು ಬೇಕಾದ ಶ್ರವಣ, ಮನನ, ನಿದಿಧ್ಯಾಸನಗಳನ್ನು ನಿರಾತಂಕವಾಗಿ ಮಾಡಲು ಹಾಗೂ ಬ್ರಹ್ಮಜ್ಞಾನವನ್ನು ಪಡೆಯಲು ಸೂಕ್ತವಾದ ಆಶ್ರಮ ,ಸಂನ್ಯಾಸಾಶ್ರಮ Read More

ಅವಿನಶ್ಯತ್ಪರಂಪರೆ

posted in: shishyasvikara | 0

ಆಕ್ರಮಣಕಾರಿ ಮನ:ಸ್ಥಿತಿಯ ಮೂಲಕ ಮತ್ತೊಬ್ಬರನ್ನು ಗೆಲ್ಲುವುದಕ್ಕಿಂತಲೂ, ಲೌಕಿಕದ ಗದ್ದಲವಿಲ್ಲದ ಶಾಂತತೆಯನ್ನು ಪಡೆಯುತ್ತಾ, ತನ್ನನ್ನು ತಾನು ಗೆಲ್ಲುವ ಮೂಲಕ ಪ್ರಪಂಚವನ್ನು ಗೆಲ್ಲುವ ದರ್ಶನ Read More

ಸ್ವರ್ಣವಲ್ಲಿಯ ಸಂತ

posted in: shishyasvikara | 0

ಹರಿಚ್ಚಂಕರರೂಪೋಯಮ್
ಸರಿತ್ಪರ್ವತಮಧ್ಯಗ:/
ಗಂಗಾಧರೇಂದ್ರಸನ್ಯೋಸೌ
ಗಂಗಾಂಚ ಧರ್ತುಮುತ್ಸುಖ://

ಪೂಜೆಗೆ ಕುಳಿತರೆ ಮುಗಿಯುವವರೆಗೆ ದೇವತಾ ಸನ್ನಿಧಾನದಿಂದ ದೃಷ್ಟಿಯನ್ನು ಕದಲಿಸದೆ, ಆಸನ ಭಂಗವು ಇಲ್ಲದೆ ಶ್ರೀಗಳು ಮಾಡುವ ಪೂಜೆ ಮನನೀಯವಾದದ್ದು.
Read More

ಶಿಷ್ಯಹಿತಕ್ಕಾಗಿ ಶಿಷ್ಯರನ್ನೇ ಗುರುವನ್ನಾಗಿಸುವ ಶಿಷ್ಯಸ್ವೀಕಾರ ಮಹೋತ್ಸವ

posted in: Articles, shishyasvikara | 0

ಯಾರಿಗೋಸ್ಕರ `ಗುರು’? ಯಾವುದಕ್ಕೋಸ್ಕರ `ಗುರು’? ಎಂಬ ಪ್ರಶ್ನೆಗಳಿಗೆ ಶುದ್ಧ ಮನಸ್ಸಿನಿಂದ ಮತ್ತು ಸೂಕ್ಷ್ಮ ಬುದ್ಧಿಯಿಂದ ಉತ್ತರವನ್ನು ಕಂಡುಕೊಳ್ಳಬೇಕಿದೆ. ಅಂತಹ ಶುದ್ಧ ಮನಸ್ಸಿಗೆ, ಸೂಕ್ಷ್ಮ ಬುದ್ಧಿಗೆ ಗೋಚರವಾಗುವ ಉತ್ತರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ `ನನಗೋಸ್ಕರ ಗುರು; ನಾನು ನಾನೇ ಆಗುವುದಕ್ಕೋಸ್ಕರ ಗುರು.’ Read More

“ಸನ್ಯಾಸದ ವಿಧಗಳು”

posted in: Articles, shishyasvikara | 0

ಸನ್ಯಾಸವನ್ನು ಯಾವಾಗ ಸ್ವೀಕರಿಸಬೇಕು ಎಂಬ ಪ್ರಶ್ನೆಗೆ ಮೊದಲು ಉತ್ತರವನ್ನು ಹುಡುಕುವುದಾದರೆ.” ಯದಹರೇವ ವಿರಜೇತ್ ತದಹರೇವ ಪ್ರವೃಜೇತ್” ಎಂದರೆ ಯಾವ ಕ್ಷಣಕ್ಕೆ ವೈರಾಗ್ಯ ಬರುತ್ತದೆಯೋ ಆಗಲೇ ಸನ್ಯಾಸವನ್ನು ತೆಗೆದುಕೊಳ್ಳಬದು. ಆದರೆ ವೈರಾಗ್ಯವು ತಾತ್ಕಾಲಿಕವಾಗಬಾರದು. Read More