ಹಸಿರೇ ಉಸಿರು
ಭುವಿಯೆಲ್ಲ ಹಸಿರಾದರೆ
ಬಾಳೆಲ್ಲ ನಲಿವಿನಾ ಸೆಲೆ
ಮನೆಗೊಂದು ಗಿಡಮರ
ನೀಡುವುದು ಸುಖದಾ ನೆಲೆ
Read More
ಮಧುರ ಸಮಾಗಮ
ದೇವರೆದುರು ಗುರು ಗಂಗಾಧರೇಂದ್ರರ
ಪ್ರಾರ್ಥನೆ ಮಠದುನ್ನತಿಗೆ ನಿರಂತರ
ಶಿಷ್ಯೋತ್ಸವ ಸಂಭ್ರಮದಿ ಸಾಕಾರ Read More
ಬೇಡುವೆನು ಇನ್ನೇನು?
ಹರಿಸಿದರೆ ತಂದೆ
ಮನಸು ಯೌವನವಾಗಿ
ದೇಹ ಚೈತನ್ಯ ಶಿರಬಾಗಿ
ಬೆಳೆಯುವೆ ಹೊಸಭಕ್ತಿಯ ಬೆಳೆ Read More
ನಮಿಸುವೆನು ಶಾರದೆಯೆ
ಕಮಲಮುಖಿ ಸರಸತಿಯೆ ಹಂಸಾಧಿರೂಢೆ.
ವಿಮಲ ಬಿಳಿವಸನವನು ಧರಿಸಿದಳೆ ದಯೆತೋರೆ Read More
ಸದ್ಗುರುಶ್ರೀಶಂಕರ
ಸದ್ಗುರು ಶ್ರೀ ಶಂಕರಾSSSS
ನಮಿಸುವೆ ಶಂಕರ
ಶ್ರೀಗುರುವರಾ Read More