ಬೇಸಿಗೆಯ ತಾಪ
ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ರೀತಿಯ ಸುಡುಬಿಸಿಲಿನಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. Read More
ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ರೀತಿಯ ಸುಡುಬಿಸಿಲಿನಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. Read More
’ಉತ್ತಮಾ ಆತ್ಮನಾ ಖ್ಯಾತಾಃ’ ಎಂಬುದಾಗಿ ಒಂದು ಸುಭಾಷಿತ ಹೇಳುತ್ತದೆ. ತನ್ನ ಸಾಧನೆಯಿಂದಲೇ ಖ್ಯಾತಿಯನ್ನು ಗಳಿಸಿದವರು ಉತ್ತಮರೆನಿಸುತ್ತಾರೆ. Read More
ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಎರಡು ವರ್ಷಕ್ಕೊಮ್ಮೆ ಬಂದು ಎಲ್ಲರಲ್ಲಿಯೂ ಧರ್ಮ ಜಾಗೃತಿಯ ಸಂದೇಶವನ್ನು ಕೊಟ್ಟು ಹೋಗುತ್ತದೆ. ಎಲ್ಲಾ ವರ್ಗದವರನ್ನು ಒಂದೇ ಸೂರಿನ ಅಡಿಯಲ್ಲಿ ತಂದು ಸಮಾಜದ ಒಗ್ಗಟ್ಟನ್ನು ಎತ್ತಿ ಹಿಡಿಯುತ್ತದೆ. ದೇವರನ್ನು ನೋಡುವುದಕ್ಕಿಂತ ಜನರನ್ನು ನೋಡುವುದೇ ಮುಖ್ಯವೆಂಬ ಭಾವನೆ ತಪ್ಪು. ಅನೇಕರು ಈ ದೃಷ್ಟಿಯಿಂದಲೇ ಜಾತ್ರೆಯ ಪೇಟೆಯಲ್ಲಿ ಸುತ್ತುತ್ತಾರೆ. ಇಂತಹ ಅಪಬ್ರಂಶಗಳೆಲ್ಲಾ ದೂರವಾದರೆ ಜಾತ್ರೆ ನಿಜಕ್ಕೂ ಸಾರ್ಥಕವಾಗುತ್ತದೆ.
* ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ Read More
ಬೇಡರಕಣ್ಣಪ್ಪನೆಂದು ಹೆಸರು ಪಡೆದು ಪ್ರಸಿದ್ಧನಿರುವ ಒಬ್ಬ ಶಿವ ಭಕ್ತನ ಕಥೆಯಿದು. ಇಂದಿನ ಆಂಧ್ರಪ್ರದೇಶದಲ್ಲಿರುವ ಕಾಳಹಸ್ತೇಶ್ವರ ಎಂಬ ಶಿವ ಕ್ಷೇತ್ರದಲ್ಲಿ ನಡೆದ ಘಟನೆ ಇದು ಎಂಬುದಾಗಿ ಹೇಳಲಾಗುತ್ತದೆ. Read More
ಕೋಡಶಿಂಗೆಯ ಸ್ವರ್ಣವಲ್ಲೀ ಶಾಖಾ ಮಠದಲ್ಲಿ ಲಕ್ಷ ತುಳಸಿ ಅರ್ಚನೆ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. Read More
ಆರೋಗ್ಯ ಕಾಪಾಡುವ ನಿಯಮಿತ ಆಹಾರ ಸ್ವೀಕಾರಮಾಡಿ.ಕನಿಷ್ಟ 7 ಗಂಟೆಯಾದರೂ ಉತ್ತಮ ನಿದ್ದೆ ನಿಮ್ಮದಾಗಬೇಕು.ನಿಮ್ಮ ಮನಸ್ಸನ್ನು ಸ್ಥಿಮಿತವಾಗಿ ಇರುವಂತೆ ನೀಗಾವಹಿಸಿ.ಆತಂಕ, ಚಿಂತೆ , ಒತ್ತಡಕ್ಕೆ ಆಸ್ಪದ ಬೇಡ Read More
’ಆದಿತ್ಯ ಚಂದ್ರೌ ಅನಲಾನಿಲೌಚ | ದ್ಯೌಃ ಭೂಮಿ ಆಪಃ ಹೃದಯಂ ಯಮಶ್ಚ || ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್’ || ಪ್ರಸಿದ್ಧವಾದ ಈ ಶ್ಲೋಕವು ಮನುಷ್ಯನ ಎಲ್ಲ ವರ್ತನೆಗಳನ್ನು ಗಮನಿಸುವ ಸಿಸಿ ಕ್ಯಾಮರಾಗಳು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಹೇಳುತ್ತವೆ. Read More
ಮಹಾಶಿವರಾತ್ರಿಯ ಪುಣ್ಯಪರ್ವದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತತ್ ಕರಕಮಲ ಸಂಜಾತರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಭೀಮನಪಾದದಲ್ಲಿನ ಶಿವ ಲಿಂಗಕ್ಕೆ ಪೂಜಿಸಿದರು.. Read More
ದಿನಾಂಕ ೮-೦೩-೨೦೨೪ ರಂದು ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಶ್ರೀಗಳು ನೆರವೇರಿಸಲಿದ್ದಾರೆ. Read More