ಪುರಾಣವನ್ನು ಜನರಿಗೆ ಮುಟ್ಟಿಸುವ ಕೆಲಸ ಯಕ್ಷಗಾನ ಮಾಡುತ್ತಿದೆ; ಸ್ವರ್ಣವಲ್ಲೀ ಶ್ರೀ
ಶ್ರೀ ಶ್ರೀಗಳವರು ಯಕ್ಷಶಾಲ್ಮಲಾ ಸಂಸ್ಥೆಯ 21 ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನುಡಿದರು. Read More
ಶ್ರೀ ಶ್ರೀಗಳವರು ಯಕ್ಷಶಾಲ್ಮಲಾ ಸಂಸ್ಥೆಯ 21 ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನುಡಿದರು. Read More
ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಚಿನ್ನಾಪುರ ಸೀಮಾ ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ತೋಟದ ಸೀಮಾ ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ನಮ್ಮ ನಿಜಸ್ವರೂಪವನ್ನೇ ಮನಸ್ಸು ಗ್ರಹಿಸುವುದಿಲ್ಲ. ಶರೀರವೇ ನಾವು ಎಂದು ಅಜ್ಞಾನಿಗಳಾದ ನಾವೆಲ್ಲಾ ಕಾಣುತ್ತೇವೆ. ಈ ಶರೀರ ಹುಟ್ಟುವುದಕ್ಕಿಂತ ಮುಂಚೆಯೂ ನಾನು ಇದ್ದದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಅಷ್ಟೇ ಏಕೆ, ಹಿಂದೆ ತಾಯಿಯ ಉದರದಲ್ಲಿದ್ದು ಹುಟ್ಟಿಬಂದದ್ದನ್ನು ನಮ್ಮ ಇಂದಿನ ಮನಸ್ಸು ಗ್ರಹಿಸುವುದಿಲ್ಲ. ಈ ರೀತಿಯಲ್ಲಿ ಮನಸ್ಸು ವಸ್ತುಸ್ಥಿತಿಯನ್ನು ಗ್ರಹಿಸಲಾರದೇ ಮೂರ್ಖನಂತಾಗಿಬಿಡುತ್ತದೆ. ಸಂಸ್ಕಾರ ಇಲ್ಲದಿರುವಿಕೆಯೇ ಇದಕ್ಕೆ ಕಾರಣ. Read More
ಸ್ವರ್ಣವಲ್ಲೀ ಮಠದಲ್ಲಿ ಎಂಟು ಲಕ್ಷ ತುಳಸಿ ಅರ್ಚನೆ ಸಂಪನ್ನ Read More
ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಭರತನಹಳ್ಳಿ ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ಮನುಷ್ಯನಿಗೆ ಎರಡು ರೀತಿಯ ಆನಂದದ ಅನುಭವಕ್ಕೆ ಅವಕಾಶವಿದೆ. ಇಂದ್ರಿಯಗಳ ಮೂಲಕ ವಿಷಯಸುಖವೆಂಬ ಆನಂದ ಮತ್ತು ವಿಷಯಸುಖಗಳಿಂದ ದೂರವಿರುವ ಮನಸ್ಸಿನಿಂದ ದೇವರ ಚಿಂತನೆಯಲ್ಲಿ ಸಿಗುವ ಆನಂದ. ವಿಷಯಸುಖಗಳಲ್ಲಿಯೇ ನಿಂತವನು ಜೀವನದಲ್ಲಿ ಸೋಲುತ್ತಾನೆ. ಯಾಕೆಂದರೆ ಅವನ ಶರೀರ, ಇಂದ್ರಿಯ, ಮನಸ್ಸುಗಳು ದುರ್ಬಲಗೊಳ್ಳುತ್ತವೆ. ಪರದಲ್ಲಿ ಸದ್ಗತಿಯ ವಿಷಯವಂತೂ ಅವನಿಗೆ ತುಂಬಾ ದೂರವೇ ಆಗಿದೆ. ದೇವರ ಪೂಜಾ-ಜಪ-ಧ್ಯಾನಗಳಲ್ಲಿ ಸಹಜವಾದ ಆನಂದವನ್ನು ಪಡೆಯುವವನು ಗೆಲ್ಲುತ್ತಾನೆ. Read More
ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಹಳವಳ್ಳೀ ,ಹಿಲ್ಲೂರು,ಕೊಡ್ಲಗದ್ದೆ ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
Share this… Facebook Whatsapp Twitter Gmail Telegram
ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಇಸಳೂರು ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More