ಬಕ್ಕಳ ದೇವಸ್ಥಾನಕ್ಕೆ ನೂತನ ರಥ

posted in: Press Note/News | 0

ತಾಲೂಕಿನ ಬಕ್ಕಳ ಶ್ರೀ ಸತ್ಯನಾಥೇಶ್ವರ ದೇವರಿಗೆ ನಿರ್ಮಿಸಿದ ನೂತನ ರಥಕ್ಕೆ ಜ.೨೭ ರ ಸಂಜೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರು ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿದರು. Read More

ಸಹಕಾರಿ ಸಂಕೀರ್ಣ ಲೋಕಾರ್ಪಣೆ

posted in: Press Note/News | 0

ಶ್ರೀ ಶ್ರೀ ಗಳವರು ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘವು ನೂತನವಾಗಿ ನಿರ್ಮಿಸಿದ ಎಲ್ ಎಸ್ ಎಮ್ ಪಿ ಸಹಕಾರಿ ಸಂಕೀರ್ಣವನ್ನು ಸಂಘದ ಆವಾರದಲ್ಲಿ ಉದ್ಘಾಟಿಸಿ,ಆಶಿರ್ವಚನ ನೀಡಿದರು. Read More

ಪರಿಸರಶ್ರೀ

posted in: Articles | 0

ಭವ್ಯ ಭಾರತದ ಸಿರಿಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹ್ಯಾದ್ರಿಯ ತಪ್ಪಲಿನ ಶಾಲ್ಮಲಾ ತೀರದಲ್ಲಿರುವ ಸ್ವರ್ಣವಲ್ಲೀ ಮಠವು ಜಗದ್ಗುರು ಶಂಕರಾಚಾರ್ಯ ಪ್ರಣೀತ ಅದ್ವೈತ ಸಿದ್ಧಾಂತದ ಪುಣ್ಯಭೂಮಿಯೂ ಕರ್ಮಭೂಮಿಯೂ ಆಗಿದೆ. Read More

ಅಷ್ಟಬಂಧ ಮಹೋತ್ಸವ

posted in: Events | 0

ಶ್ರೀಮಠದಲ್ಲಿ ಸಂಪನ್ನಗೊಂಡ ಶ್ರೀ ರತ್ನಗರ್ಭ ಗಣಪತಿ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ವೇದವ್ಯಾಸರ ಅಷ್ಟಬಂಧ ಮಹೋತ್ಸವ ನಿಮಿತ್ತ ಶ್ರೀ ಶ್ರೀಗಳವರು ವಿಶೇಷಪೂಜೆಗೈದರು Share this… Facebook Whatsapp Twitter Gmail Telegram

ಶಾಸ್ತ್ರ ಚಿಂತನ ಸತ್ರ

posted in: Events | 0

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶಾಂಕರ ಸರಸ್ವತೀ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರ ಚಿಂತನ ಸತ್ರ ನಡೆಯಿತು. Read More

ಪಕ್ಷಕ್ಕೂಂದುಪುರಾಣ – 1 ಮತ್ಸ್ಯಪುರಾಣ

posted in: Articles, Uncategorized | 0

[ಬಾವಿ, ಕೆರೆ ನಿರ್ಮಾಣ, ವೃಕ್ಷಗಳ ಉದ್ಯಾನವನ ನಿರ್ಮಾಣ, ವಾಸ್ತುಶಾಸ್ತ್ರ, ಖಗೋಳ, ಭೂಗೋಳ ಮುಂತಾದ ನಿತ್ಯೋಪಯೋಗೀ ವಿಷಯಗಳು ಮತ್ಸ್ಯಪುರಾಣದಲ್ಲಿ ವಿವರಿಸಲ್ಪಟ್ಟಿದೆ.] Read More