ಮಹಾಸ್ವಾಮಿಗಳವರ ದಿನದರ್ಶಿಕೆ

posted in: Dinadarshike | 0

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ 12/07/2022 –  ನೃಸಿಂಹಮಂತ್ರ ಹವನ. 12:00pm ಸದಾಶಿವ ದೇವಸ್ಥಾನ ಸೋಂದಾ. 5:00pm ಶ್ರೀ ಮಠದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣಾ ಕಾರ್ಯಕ್ರಮ 13/07/2022 –  ಶ್ರೀ ಶ್ರೀಗಳವರ ಚಾತುರ್ಮಾಸ ವ್ರತ ಪ್ರಾರಂಭ 14/07/2022 –  ವೈದಿಕರ ಸಮಾವೇಶ 15/07/2022 –  ಶ್ರೀ ಮಠದ ಹಿಂದಿನ ವಿದ್ಯಾರ್ಥಿಗಳಿಂದ ಭಿಕ್ಷಾ ಪಾದಪೂಜೆ. 16/07/2022 –  ಬನವಾಸಿ, ಬದನಗೋಡು ಹಾಗು ತವನಂದಿ ಸೀಮಾ ಭಿಕ್ಷಾ ಸೇವೆ. 17/07/2022 –  ಗುಂದ ಸೀಮಾ ಮತ್ತು ಛಾಪಖಂಡ ಭಾಗಿ ಸೇವೆ 18/07/2022 –  ಶ್ರೀ ಪರಮೇಷ್ಠಿ ಗುರುಗಳ ಆರಾಧನೆ. ಭಂಡಾರಿ ಸಮಾಜದವರಿಂದ ಸೇವೆ. 19/07/2022 –  ಶಿರಸಿ ಸೀಮಾ ತರಕನಳ್ಳಿ ಭಾಗಿಯಿಂದ ಸೇವೆ 20/07/2022 – ಬೆಂಗಳೂರು ಸ್ವಾನಂದಾಶ್ರಮದ ಶಿಷ್ಯರಿಂದ ಸೇವೆ 21/07/2022 –  ಕಾಷ್ಠಮೌನ ಪ್ರಾರಂಭ. 28/07/2022 – ಕಾಷ್ಠಮೌನ ಮುಕ್ತಾಯ Share this… Facebook Whatsapp Twitter Gmail Telegram

ದಿನದರ್ಶಿಕೆ

posted in: Dinadarshike | 0

2/07/2022 – 4:30ಕ್ಕೆ ಬಿಸಲಕೊಪ್ಲದಲ್ಲಿ ಪಾದಪೂಜೆ 3/07/2022 – 4:00pm ಕರಡೊಳ್ಳಿ ಗೋಶಾಲೆ‌ ಯಲ್ಲಾಪುರ 4/07/2022 – ಬೆಳಿಗ್ಗೆ ಶ್ರೀನಿಕೇತನ ಶಾಲೆ. 4:30ಕ್ಕೆ ಪಂಚಲಿಂಗದಲ್ಲಿ ಪಾದಪೂಜೆ 5/07/2022 – ಶ್ರೀ ಮಠ ಮೀಟಿಂಗ್ 6/07/2022 – ಶ್ರೀ ಮಠ ಮೀಟಿಂಗ್. ಸಾಯಂ ಮಜುಗುಣಿ 7/07/2022 – ಮಂಜುಗುಣಿಯಲ್ಲಿ ಭಿಕ್ಷಾ ಪಾದಪೂಜೆ. 6:00pm ಯೋಗಮಂದಿರ ಭೇಟಿ 8/07/2022 – ಶ್ರೀ ಮಠದಲ್ಲಿ ಸಿದ್ದಿ ಸಮಾಜದವರಿಂದ ಭಿಕ್ಷಾ ಪಾದಪೂಜೆ ಸಾಂದರ್ಭಿಕ ಬದಲಾವಣೆ ಹೊರತುಪಡಿಸಿ Share this… Facebook Whatsapp Twitter Gmail Telegram

ದಿನದರ್ಶಿಕೆ

posted in: Dinadarshike | 0

23/06/2022 –  5:00pm ಡೆವಲಪ್ಮೆಂಟ್ ಸೊಸಾಯಿಟಿಯಲ್ಲಿ ಪಾದಪೂಜೆ 24/06/2022 ರಿಂದ 28/06/2022  ಬೆಂಗಳೂರು Share this… Facebook Whatsapp Twitter Gmail Telegram

ಶ್ರೀ ಗಳವರ ದಿನದರ್ಶಿಕೆ

posted in: Dinadarshike | 0

17/06/2022 –  ಶ್ರೀ ಮಠ. ಮೀಟಿಂಗ್ 18/06/2022 – ಶ್ರೀಮಠದಲ್ಲಿ  ಇತಿಹಾಸ ಸಮ್ಮೇಳನ 19/06/2022 –  ಇತಿಹಾಸ ಸಮ್ಮೇಳನ 20/06/2022 –  ಕಬ್ನಳ್ಳಿಯಲ್ಲಿ ಭಿಕ್ಷಾ ಪಾದಪೂಜೆ 21/06/2022 –  ಶ್ರೀಮಠ, ಯೋಗದಿನಾಚರಣೆ 22/06/2022 –  ಕೊಡ್ಲಗದ್ದೆ ಮುಳ್ಳಕ್ಲಲ್ಲಿ ಭಿಕ್ಷಾ ಪಾದಪೂಜೆ. 6:00pm ಅಣಲಗಾರ್ ದೇವಸ್ಥಾನದಲ್ಲಿ ಪಾದಪೂಜೆ 23/06/2022 –  5:00pm ಡೆವಲಪ್ಮೆಂಟ್ ಸೊಸಾಯಿಟಿಯಲ್ಲಿ ಪಾದಪೂಜೆ 24/06/2022 ರಿಂದ 28/06/2022  ಬೆಂಗಳೂರು Share this… Facebook Whatsapp Twitter Gmail Telegram

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ

posted in: Dinadarshike | 0

5/06/2022 –  ಕಂಚಿಕೈಯಲ್ಲಿ ಭಿಕ್ಷಾ ಪಾದಪೂಜೆ 6/06/2022 –  ಶ್ರೀ ಮಠದಲ್ಲಿ ಕುಣುಬಿ ಸಮಾಜದವರಿಂದ ಭಿಕ್ಷಾ ಪಾದಪೂಜೆ. 7/06/2022 –  ಮಲವಳ್ಳಿಯಲ್ಲಿ ಭಿಕ್ಷಾ ಪಾದಪೂಜೆ. ಸಾಯಂ ಶ್ರೀ ಮಠ 8/06/2022 –  ಬಿಸಲಕೊಪ್ಪದಲ್ಲಿ ಭಿಕ್ಷಾ ಪಾದಪೂಜೆ 9/06/2022 –  ಶ್ರೀ ಶ್ರೀಗಳವರ ವರ್ಧಂತ್ಯುತ್ಸವ 10/06/2022 –  ಮೌನ. 11/06/2022 –  ಮದ್ಯಾಹ್ನ ೪:೩೦ಕ್ಕೆ ಬಿಸ್ಗೋಡ್ ಕರುಮನೆಯಲ್ಲಿ ಪಾದಪೂಜೆ. ಸಾಯಂ ಯೋಗಮಂದಿರ 12/06/2022 –  ೧೦:೩೦ಕ್ಕೆ ತೋಟಿಗರ ಕಲ್ಯಾಣಮಂಟಪದಲ್ಲಿ ಉ.ಕ ದೇವಸ್ಥಾನಗಳ ಸಮಾವೇಶ. ವಿ.ಸೂ :- ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವದ ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ. Share this… Facebook Whatsapp Twitter Gmail Telegram