ಬೆಳವಡಿ ಮಲ್ಲಮ್ಮ ಜ್ಯೋತಿಗೆ ಸ್ವಾಗತ

posted in: Press Note/News | 0

ವೀರವಾಣಿ ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಯು ಶಿರಸಿ ಸ್ವರ್ಣವಲ್ಲೀ ಮಠಕ್ಕೆ ಆಗಮಿಸಿದ ವೇಳೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಮಿಗಳು ಆರತಿ ಬೆಳಗಿ ಬೀಳ್ಕೊಟ್ತರು. Read More

ಹಾಲಕ್ಕಿ ಒಕ್ಕಲಿಗರ ಭಿಕ್ಷಾ ಪಾದಪೂಜೆ

posted in: Events | 0

ಶ್ರೀಮಠದಲ್ಲಿ ಸಾಂಪ್ರದಾಯಿಕ ಶಿಷ್ಯರಾದ ಹಾಲಕ್ಕಿ ಒಕ್ಕಲಿಗರ ಭಿಕ್ಷಾ ಪಾದಪೂಜೆ ಸೇವೆ ಸಲ್ಲಿಸಿದರು.ಪರಮಪೂಜ್ಯ ಶ್ರೀ ಶ್ರೀಗಳವರು ಎಲ್ಲರನ್ನು ಆಶೀರ್ವದಿಸಿದರು Share this… Facebook Whatsapp Twitter Gmail Telegram

ಮಹಾಶಿವರಾತ್ರಿ

posted in: Events | 0

ಮಹಾಶಿವರಾತ್ರಿಯ ಪಾವನಪರ್ವದಲ್ಲಿ ಶ್ರೀಮಠದಲ್ಲಿ ಶ್ರೀ ಗಂಗಾವಿಶ್ವೇಶ್ವರ ದೇವರಿಗೆ ಪರಮಪೂಜ್ಯ ಶ್ರೀಶ್ರೀಗಳವರು ವಿಶೇಷ ಪೂಜೆ ಸಲ್ಲಿಸಿದರು. Share this… Facebook Whatsapp Twitter Gmail Telegram

ಒತ್ತಡದನಿರ್ವಹಣೆ.

posted in: Articles | 0

ಒತ್ತಡವು ಪ್ರತಿದಿನ ಅನುಭವಿಸುವ ಘಟನೆಗಳಿಗೆ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಸಭೆಗೆ ತಡವಾಗಿ ಓಡುವುದು, ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದು Read More

ಮಹಾಶಿವರಾತ್ರಿ

posted in: Articles | 0

ಮಾಘ ಬಹುಳ ಚತುರ್ದಶಿ ಶಿವರಾತ್ರಿ. ಅಂದು ಪ್ರಪಂಚಕ್ಕೇ ತಂದೆಯೆನಿಸಿದ ಶಿವನ ಆರಾಧನೆಗೆ ಪ್ರಶಸ್ತ ಮುಹೂರ್ತ Read More

ಬೆಂಗಳೂರಿನ ಅಭ್ಯುದಯದಲ್ಲಿ ಭೂ ಪರಿಗ್ರಹ ಕಾರ್ಯಕ್ರಮ

posted in: Press Note/News | 0

ಬೆಂಗಳೂರಿನ ಅಭ್ಯುದಯದಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಭೂ ಪರಿಗ್ರಹ ಕಾರ್ಯಕ್ರಮ ನಡೆಯಿತು.ಸ್ವರ್ಣವಲ್ಲೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಿದ್ದರು. Read More

ಆರೋಗ್ಯಸಂಪದ -1 ಏನಿದುಮಖಾನಾ ?

posted in: Articles | 0

ಫಾಕ್ಸ್‌ನಟ್ ಎಂದೂ ಕರೆಯಲ್ಪಡುವ ಮಖಾನಾ ಭಾರತದಲ್ಲಿ ಉಪವಾಸದ ಸಮಯದಲ್ಲಿ ವ್ಯಾಪಕವಾಗಿ ಸೇವಿಸುವ ತಿಂಡಿಯಾಗಿದೆ. ಅದರ ಆರೋಗ್ಯಕರ ಪೋಷಕಾಂಶದಿಂದಾಗಿ ಇದು ಆರೋಗ್ಯ ಪ್ರಜ್ಞೆಯ ಗ್ರಾಹಕರಲ್ಲಿ ಜನಪ್ರಿಯ ತಿಂಡಿಯಾಗುತ್ತಿದೆ. Read More