ಸದ್ಗುಣಗಳೇ ಭೂಷಣ – ದುರ್ಗುಣಗಳೇ ಕಳಂಕ

posted in: Gurubodhe | 0

ಸದ್ವಿದ್ಯೆ ಇದ್ದರೆ ಬೇರೆ ಯಾವ ಹಣವನ್ನು ಸಂಪಾದಿಸುವುದಕ್ಕಾಗಿ ಶ್ರಮಿಸಬೇಕಿಲ್ಲ. “ವಿದ್ಯಾನಾಮ ನರಸ್ಯ ರೂಪಂ ಅಧಿಕಂ ಪ್ರಚ್ಛನ್ನ ಗುಪ್ತಂ ಧನಂ” ವಿದ್ಯಾವಂತನು ಎಲ್ಲಾ ಕಡೆ ಗೌರವಿಸಲ್ಪಡುವುದರಿಂದ ಅವನಿಗೆ ಹಣಕ್ಕಾಗಿ ಶ್ರಮಿಸುವ ಅಗತ್ಯವಿರುವುದಿಲ್ಲ. Read More

ದುರ್ಜನರಿಗೆ ಸದ್ಗುಣಗಳು ದುರ್ಗುಣವಾಗಿ ಕಾಣುತ್ತದೆ

posted in: Gurubodhe | 0

ವಿನಯ ಪೂರ್ವಕವಾದ ಮೃದುವಾದ ಮಾತನಾಡುವವರ ಸ್ವಭಾವವನ್ನು ದೈನ್ಯವೆಂದು ದುರ್ಜನರು ವ್ಯಾಖ್ಯಾನಿಸುತ್ತಾರೆ. ದಿಟ್ಟವಾಗಿ ಮಾತನಾಡಿದರೆ ಅವನನ್ನು ಗರ್ವಿಷ್ಠನೆಂದು ಭಾವಿಸುತ್ತಾರೆ. ಹೇಳಬೇಕಾದ ವಿಷಯಗಳನ್ನು ಸ್ಪಷ್ಟೀಕರಿಸುವ ಉದ್ದೇಶದಿಂದ ವಿವರವಾಗಿ ಹೇಳಲು ಹೊರಟರೆ ವಾಚಾಳಿತನವೆಂದು ಹೇಳುತ್ತಾರೆ. Read More

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಮಠದೇವಳ, ಶಿರಸಿ

posted in: Upcoming Events | 0

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಮಠದೇವಳ, ಶಿರಸಿ Read More

ಶ್ರೀ ಪಾದುಕಾಪಂಚಕಮ್

posted in: Events | 0

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವರ್ಧಂತಿ ಮಹೋತ್ಸವದ ಶುಭ ಸಂದರ್ಭದಲ್ಲಿ ಒಂದು ಅಪೂರ್ವ ಭಕ್ತಿ ಕೊಡುಗೆ. Read More

ಗಣೇಶಪಂಚಚಾಮರಂ ಸ್ತೋತ್ರ

posted in: Events | 0

ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಕರಕಮಲಸಂಜಾತರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವಾನಂದಾಶ್ರಮದ ಶ್ರೀ ಮಹಾಗಣಪತಿಯ ಪ್ರತಿಷ್ಠಾ ಸಂದರ್ಭದಲ್ಲಿ ಭಕ್ತಿಯಿಂದ ಶ್ರೀ ಮಹಾಗಣಪತಿಯ ಸನ್ನಿಧಿಗೆ ಸಮರ್ಪಿಸಿದ ಗಣೇಶಪಂಚಚಾಮರಂ ಸ್ತೋತ್ರ Read More