ವಿಜಯಪುರದ ಭಗವದ್ಗೀತಾ ಅಭಿಯಾನ೨೦೨೪

posted in: Bhagavadgeeta Abhiyana | 0

ವಿಜಯಪುರದ ಪಿ.ಡಿ.ಜೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಸ್ವರ್ಣವಲ್ಲೀ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿ ವಿಜಯಪುರ ಸಹಯೋಗದಲ್ಲಿ, ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಇಂದು ವಿಜಯಪುರದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ದೊರಕಿತು. Read More

ಉಪನ್ಯಾಸಕರಿಗೆ ಪ್ರಶಿಕ್ಷಣ

posted in: Bhagavadgeeta Abhiyana | 0

ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ನಡೆಯುತ್ತಿರುವ ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ ಉಪನ್ಯಾಸಕರಿಗೆ ಪ್ರಶಿಕ್ಷಣವು ಕೇಶವ ಸಭಾಂಗಣ ವಿಜಯಪುರದಲ್ಲಿ ದಿನಾಂಕ 24-10-2024ರಂದು ನೆರವೇರಿತು. Read More

ಅವನ ವಿಸ್ಮರಣೆಯಿಂದ ಕಳೆದುಹೋಗದಿರಲಿ

posted in: Gurubodhe | 0

ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಯೋಗಿಗಳು ಶರೀರವನ್ನು ತ್ಯಜಿಸಿ, ಊರ್ಧ್ವಗತಿಯ ಮೂಲಕ ಪರಮಾತ್ಮನನ್ನು ಪಡೆಯುವ ಕ್ರಮವನ್ನು ತಿಳಿಸಿದ್ದಾರೆ. ಆ ಕ್ರಮದಂತೆ ಮರಣ ಪ್ರಕ್ರಿಯೆಯಾಗಲು ತುಂಬಾ ದೃಢವಾದ ಸಾಧನೆ ಬೇಕು. ಆದುದರಿಂದ ಸುಲಭವಾದ ಉಪಾಯವನ್ನು ಅಲ್ಲಿಯೇ ಮುಂದೆ ಭಗವಂತನೇ ಕೊಟ್ಟಿದ್ದಾನೆ. Read More

ಋಷಿಗಳ ತ್ರಿಕಾಲ ಜ್ಞಾನ

posted in: Gurubodhe | 0

ಈ ಸೂತ್ರವೂ ಹೇಳುವಂತೆ ಯಾವುದೇ ವಸ್ತುವಿನ ಧರ್ಮ ಲಕ್ಷಣ ಅವಸ್ತಾ ಎಂಬ ಮೂರು ಪರಿಣಾಮಗಳಲ್ಲಿ  ಮನಸ್ಸನ್ನು  ಸಂಯಮ ಮಾಡುವುದರಿಂದ ಆ ವಸ್ತುವಿನ ತ್ರಿಕಾಲ ಜ್ಞಾನ ಉಂಟಾಗುತ್ತದೆ. ಸಹಿಯಮ ಎಂದರೆ ಧಾರಣ ಜಾಣ ಮತ್ತು ಸಮಾಧಿ ಇವು ಮೂರು ಏಕಾಗ್ರತೆಯ ಮೂರು ಸೋಪಾನಗಳೆಂದು ಹೇಳಬಹುದು. Read More