ಶ್ರೀ ಭಗವದ್ಗೀತಾ ಪ್ರವಚನ ಸಪ್ತಾಹ

posted in: Bhagavadgeeta Abhiyana | 0

ದಿನಾಂಕ :01.11.2025,ಶನಿವಾರ, ವಿದ್ವಾನ್ ಗಣೇಶ ಭಟ್ಟ ಹೋಬಳಿ, ಅವರ ಶ್ರೀ ಭಗವದ್ಗೀತಾ ಪ್ರವಚನ ಸಪ್ತಾಹ,ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ಪ್ರಾರಂಭವಾಯಿತು.

ಶಿವಮೊಗ್ಗದ ಗಾಂಧಿನಗರದಲ್ಲಿರುವ ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣದ ಸಂದರ್ಭ