ಧರ್ಮಪೀಠದಲ್ಲಿ ಸಾರ್ಥಕ ದಶಕಗಳು
“ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎನ್ನುವ ವೇದವಾಕ್ಯಕ್ಕೆ ಅನುಗುಣವಾಗಿ ಬದುಕಿನ ಸುಖ-ಭೋಗಗಳನ್ನು ಬದಿಗಿಟ್ಟು ಆತ್ಮಾರ್ಥ ವಾಗಿ ಸನ್ಯಾಸ ಸ್ವೀಕರಿಸಿ ಯತಿಧರ್ಮವನ್ನು ನಿಷ್ಠೆಯಿಂದ ಪಾಲಿಸುತ್ತಿರುವ ವಿರಳ ಸನ್ಯಾಸಿಗಳಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ಎದ್ದು ಕಾಣುತ್ತಾರೆ. Read More