ಗುರು
‘ಗುರು’ ಎಂದರೆ ಯಾರು? ಎಂಬುದರ ಬಗ್ಗೆ ಶ್ರೀ ಶಂಕರ ಭಗವತ್ಪಾದರು ಹೀಗೆ ಹೇಳಿದ್ದಾರೆ- “ಅಧಿಗತ ತತ್ವಃ ಶಿಷ್ಯಹಿತಾಯ ಉದ್ಯತಃ ಸತತಮ್” ಎಂದು. ಈ ಎರಡು ಲಕ್ಷಣಗಳಿದ್ದವನು ಗುರು. ಅಧಿಗತ ತತ್ವಃ ಅಂದರೆ ಪರಮಾತ್ಮನನ್ನು ಚೆನ್ನಾಗಿ ತಿಳಿದವನು ಎಂದರ್ಥ. ದೇವರನ್ನು ನಾವು ಶಿವ, ವಿಷ್ಣು, ದೇವಿ, ಪುರುಷ, ಸ್ತ್ರೀ ಮೊದಲಾದ ಅನೇಕ ರೂಪಗಳಲ್ಲಿ ಪೂಜಿಸುತ್ತೇವೆ. Read More