ಇಂದ್ರಿಯಗಳ ನಿಗ್ರಹವೇ ತಪಸ್ಸು; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಗುಂದ ಮತ್ತು ಛಾಪಖಂಡ ಭಾಗದ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಗುಂದ ಮತ್ತು ಛಾಪಖಂಡ ಭಾಗದ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಬನವಾಸಿ,ಬದನಗೋಡು ಮತ್ತು ತವನಂದಿ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 34 ನೇ ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರ ಪ್ರಥಮ ಚಾತುರ್ಮಾಸ್ಯದ ಈ ಶುಭ ಸಂದರ್ಭದಲ್ಲಿ ಶ್ರೀಮಠದಲ್ಲಿಯೇ ಅಧ್ಯಯನ ಮಾಡಿ ಜೀವನವನ್ನು ರೂಪಿಸಿಕೊಂಡ ಅನೇಕ ವಿದ್ಯಾರ್ಥಿಗಳು ಇಂದು ಶ್ರೀಮಠಕ್ಕೆ ಆಗಮಿಸಿ ಶ್ರೀಗಳವರ ಸೇವೆಯಲ್ಲಿ ತೊಡಗಿದರು. Read More
ವೈದಿಕ ಗೋಷ್ಠಿಗಳಲ್ಲಿ ಯುವ ವೈದಿಕರ ಪಾಲ್ಗೊಳ್ಳುವಿಕೆ ಅತಿ ಅಗತ್ಯ; ಸ್ವರ್ಣವಲ್ಲೀ ಶ್ರೀ Read More
ಶಿರಸಿಯ ಸ್ವರ್ಣವಲ್ಲೀ ಮಠದಲ್ಲಿ ನಡೆದ ಗುರುಪೂರ್ಣೆಮೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀಗಳವರು ಮಾತನಾಡಿದರು.ಆನಂದಬೋಧೇಂದ್ರ ಸರಸ್ವತೀ,ಗಣಪತಿ ಭಟ್ ಹಾಸಣಗಿ,ರಾಮಚಂದ್ರ ಹೆಗಡೆ ಇದ್ದರು. Read More
ಚಾತುರ್ಮಾಸ್ಯ ವ್ರತ ಸಂಕಲ್ಪ Read More
ಕ್ಲಿಷ್ಟವಾದುದನ್ನು ಶ್ರದ್ಧೆಯಿಂದ ಸುಲಭೀಕರಿಸುವುದಕ್ಕೆ ಭಗವದ್ಗೀತೆಯ ಎರಡು ಸಾಲುಗಳು ಪುರಾವೆ ಒದಗಿಸುತ್ತದೆ. ಅಧ್ಯಾತ್ಮ ಜ್ಞಾನವನ್ನು ಭಗವದ್ಗೀತೆಯಲ್ಲಿ ರಾಜವಿದ್ಯೆ ಎಂಬುದಾಗಿ ಕರೆಯುತ್ತಾರೆ. “ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ || ಪ್ರತ್ಯಕ್ಷಾವಗಮಂ ಧರ್ಮಂ ’ಸುಸುಖಂ ಕರ್ತುಂ’ ಎಂಬ ಪದಗಳನ್ನು ಗಮನಿಸಬೇಕು Read More
ಒಂದೇ ಪರಮ್ಮಾತನಲ್ಲಿಯೇ ನಾನು ನಿಂತಿದ್ದೇನೆ. ಈ ವಸ್ತುಸ್ಥಿತಿಯ ಅರಿವಾಗುವಿಕೆಯೇ ಇಲ್ಲಿ ಹೇಳಿದ ಜ್ಞಾನ. ಈ ಜ್ಞಾನದ ಪ್ರಯೋಜನವೇನೆಂಬುವುದನ್ನು ಈ ಶ್ಲೋಕದ ಪೂರ್ವ ಅರ್ಥ ಹೇಳುತ್ತದೆ. “ಯತ್ ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ” Read More
ಇಂದು ಶ್ರೀ ಮಠದ ಸಸ್ಯಲೋಕದಲ್ಲಿ ಪೂಜ್ಯ ಉಭಯ ಶ್ರೀ ಶ್ರೀಗಳವರು ತಮ್ಮ ಅಮೃತ ಹಸ್ತದಿಂದ ಸಸ್ಯರೋಪಣವನ್ನು ನೆರವೇರಿಸಿದರು. ಸ್ವತಃ ಪರಮಪೂಜ್ಯ ಶ್ರೀ ಶ್ರೀಗಳವರೇ ಸಸ್ಯವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನೆರವೇರಿಸಿದ ಅವರು ಸಸ್ಯದ ಸಂರಕ್ಷಣೆ ಅಗತ್ಯ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾವು ಹೊರಬೇಕು, ಅದರ ಪಾಲನೆಯನ್ನು ಮಾಡಬೇಕು ಎಂದು ಆಶಿಸಿದರು. ಇಂದು ಸುಮಾರು 100 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.ಅರಣ್ಯ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಇಂದು ನೆರವೇರಿತು. ಅರಣ್ಯ ಇಲಾಖೆಯ ಪದಾಧಿಕಾರಿಗಳು, ಶ್ರೀ ಮಠದ ಆಡಳಿತ ಮಂಡಳಿಯವರು, ಶಿಷ್ಯರು ಭಾಗವಹಿಸಿದ್ದರು. Read More
ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಉಭಯ ಶ್ರೀಗಳು ಜುಲೈ 21 ರಿಂದ ಸೆಪ್ಟೆಂಬರ್ 19 ರ ತನಕ ಚಾತುರ್ಮಾಸ್ಯ ವೃತಾಚರಣೆಯಲ್ಲಿ ತೊಡಗಲಿದ್ದಾರೆ. Read More