ಜ್ಞಾನಯೋಗಿಯ ಹೊಣೆ

posted in: Gurubodhe | 0

ಜ್ಞಾನಿಗಳು ಅಜ್ಞಾನಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅಥವಾ ಅಜ್ಞಾನಿಗಳಿಗೆ ಹೇಗೆ ಮಾರ್ಗದರ್ಶನ ಮಾಡಬೇಕು? ಈ ಬಗ್ಗೆ ಭಗವಂತ ಭಗವದ್ಗೀತೆಯಲ್ಲಿ ಹೇಳಿದ ಒಂದು ಮಾತು ಮಾರ್ಮಿಕವಾಗಿದೆ “ನ ಬುದ್ಧಿ ಭೇದಂಜನಯೇತ್‌ಅಜ್ಞಾನಾಂ ಕರ್ಮಸಂಗಿನಾಮ್ | ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್ || Read More

ಮೂರು ಹಂತಗಳಲ್ಲಿ ದೇವತಾದರ್ಶನ

posted in: Gurubodhe | 0

ದೇವರು ಸರ್ವವ್ಯಾಪಕನೆಂದು ಕೆಲವರು ಹೇಳುತ್ತಾರೆ. ಹೃದಯದಲ್ಲಿದೇವರಿದ್ದಾನೆಂದು ಕೆಲವರು ಹೇಳುತ್ತಾರೆ. ಇವುಗಳಲ್ಲಿ ಯಾವುದು ಸರಿ ? ಹಿಂದೂಧರ್ಮದ ಪ್ರಕಾರ ಮೂರೂ ಸರಿ. ಮೂರಕ್ಕೂಇಲ್ಲಿ ಅವಕಾಶ ಇದೆ. Read More

ನರನು ಸಿಂಹನಾಗಬಲ್ಲ

posted in: Gurubodhe | 0

ಭಗವಂತನು ಅನೇಕ ಅವತಾರಗಳನ್ನು ಸ್ವೀಕರಿಸಿ ಬಂದ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ನಿಗ್ರಹಿಸಿದ ಇತಿಹಾಸ ನಮ್ಮ ದೇಶದಲ್ಲಿ ತುಂಬಾ ಇದೆ. ಆ ಎಲ್ಲ ಅವತಾರಗಳಲ್ಲಿ ನರಸಿಂಹಾವತಾರ ಅತ್ಯಂತ ವಿಶಿಷ್ಟವಾದದ್ದು. ಏಕೆಂದರೆ ಹತ್ತು ಅವತಾರಗಳಲ್ಲಿ ಇನ್ನುಳಿದ ಅವತಾರಗಳು ಒಂದೋ ಪ್ರಾಣಿಗಳ ರೂಪದ ಅವತಾರಗಳು, ಇಲ್ಲವೋ ಮನುಷ್ಯಾಕೃತಿಯ ಅವತಾರಗಳೂ. … Read More

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳಿಂದ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಪೂಜೆ

posted in: Press Note/News | 0

ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಗಳ ಸಾನ್ನಿಧ್ಯ‌ ನೀಡುತ್ತಿರುವ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶ್ರೀರಂಗಪಟ್ಟಣದಲ್ಲಿ ತುಲಾ ಮಾಸದ ಪವಿತ್ರ ಪರ್ವದಲ್ಲಿ, ಕಾವೇರಿ ನದಿ ಪೂಜೆ ನಡೆಸಿದರು. Share this… Facebook Whatsapp Twitter Gmail Telegram