ಉಪನ್ಯಾಸಕರ ಕಾರ್ಯಾಗಾರ
ಉಪನ್ಯಾಸಕರ ಕಾರ್ಯಾಗಾರ Read More
ಉಪನ್ಯಾಸಕರ ಕಾರ್ಯಾಗಾರ Read More
Shree Bhagavadgeeta Abhiyana 2026 Read More
ಶ್ರೀ ಶ್ರೀಗಳವರು ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಮತ್ತು ಸೂಪರ್ ಮಾರ್ಟ್ ಉದ್ಘಾಟಿಸಿ , ಆಶೀರ್ವಚನ ನೀಡಿದರು. Read More
ನದಿ ಜೋಡಣೆ ವಿರೋಧಿಸಿ ನ.೩ ರಂದು ಯಲ್ಲಾಪುರಲ್ಲಿ ಹೆದ್ದಾರಿ ತಡೆ ಹೋರಾಟ Read More
ಇದೇ ರೀತಿ ವಿವೇಕಶಕ್ತಿಯನ್ನು ಕಳೆದುಕೊಂಡವರಿಗೆ ನೂರಾರು ರೀತಿಯಲ್ಲಿ ಪತನಗಳಾಗುತ್ತವೆ. ಪತನ ಎಂದರೆ ಬೀಳುವಿಕೆ. ಶಕ್ತಿ ಕಳೆದು ಕೊಂಡವರು ಬೀಳುತ್ತಾರೆ. ಅವರ ಬುದ್ಧಿ ಶಕ್ತಿ, ಇಂದ್ರಿಯಗಳ ಶಕ್ತಿ, ಶರೀರದ ಶಕ್ತಿ ಮುಂತಾದ ಶಕ್ತಿಗಳು ಹ್ರಾಸಗೊಳ್ಳುವುದರಿಂದ ಪತನಗಳಾಗುತ್ತವೆ. Read More
ಯಾವುದೇ ಮಠಗಳ ಪರಂಪರೆಯು ಹಣ ಅಥವಾ ಪ್ರತಿಷ್ಠಯ ಬಲದಿಂದ ಉಳಿದುಕೊಂಡಿಲ್ಲ. ಬದಲಿಗೆ ಶಿಷ್ಯರ ಭಕ್ತರು ತೋರುವ ಅಚಲ ನಿಷ್ಠೆ, ಧರ್ಮಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವವೇ ಈ ಸನಾತನ ಪರಂಪರೆಯನ್ನು ಇಂದಿಗೂ ಸಜೀವವಾಗಿ ಉಳಿಸಿಕೊಂಡು ಬಂದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮೀಜಿ ನುಡಿದರು. Read More
ತಾವಿಟ್ಟುಕೊಂಡ ಉದ್ದೇಶದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ತಿದ್ದಿಕೊಂಡು ಪ್ರಯತ್ನವನ್ನು ಪರಿಷ್ಕರಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಯತ್ನಿಸುವಾಗ ಕೆಲವೊಮ್ಮೆ ವಿಷದಂತಹ ಭಯಂಕರ ಅನುಭವ ಎದುರಾಗಬಹುದು. ಅದಕ್ಕೆ ಅವರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಮತ್ತೆ ಕೆಲವೊಮ್ಮೆ ಮೋಹಕವಾದ ತೋರಿಕೆಯ ಫಲಗಳು ಬರಬಹುದು. ಅದರ ಮೋಹಕ್ಕೆ ಒಳಗಾಗಿ ತಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. Read More
ಸ್ವರ್ಣವಲ್ಲೀಪ್ರಭಾ ಸಪ್ಟೆಂಬರ್ ೨೦೨೬ Read More
ಈ ರಾಹುವಿಗೆ ಹೆಚ್ಚು ಪ್ರಭಾವ ಉಳ್ಳವರು ಮೊದಲು ಗೋಚರವಾಗುತ್ತಾರೆ. ಆದ್ದರಿಂದಲೇ ಅವರನ್ನೇ ನುಂಗುತ್ತಾನೆ. “ಅಣ್ಣಾ, ನೋಡು, ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಈ ರಾಕ್ಷಸ ಶ್ರೇಷ್ಠನು ಸೂರ್ಯ ಚಂದ್ರರನ್ನು ನುಂಗುತ್ತಾನೆ ! ಬರೀ ತಲೆ ಒಂದೇ ಇದ್ದರೂ ಇವನೆಷ್ಟು ಪರಾಕ್ರಮಿ!” ಎನ್ನುತ್ತಾನೆ ಕವಿ. Read More