ಶ್ರೀ ಕ್ಷೇತ್ರ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮಹಾನವಮಿ ಹಾಗೂ ಲಕ್ಷ್ಮಿ ಪೂಜೆ ಪ್ರಯುಕ್ತ ವಿಶೇಷ ಪೂಜಾ ಸಂಪನ್ನ.

posted in: Events | 0

ಇಂದಿನ ವಿಶೇಷ ಪೂಜೆಯು ‘ಶುಂಭಾಸುರಮರ್ದಿನಿ’ಯ ಸ್ವರೂಪದಲ್ಲಿ ನೆರವೇರಿತು. ಗರ್ಭಗುಡಿಯಲ್ಲಿ ದೇವಿಯು ಧರಿಸಿದ ದಿವ್ಯ ವಸ್ತ್ರಾಭೂಷಣಗಳು ಹಾಗೂ ಮಿನುಗುವ ಸಿಂಹಾಸನದ ಅಲಂಕಾರವು ಭಕ್ತರ ಕಣ್ಮನ ಸೆಳೆಯಿತು. Read More

ಗಂಗಾಷ್ಟಮಿ ದಿನ ಗಂಗಾ ಪೂಜೆ ನಡೆಸಲು ಸ್ವರ್ಣವಲ್ಲೀ ಶ್ರೀಗಳ ಕರೆ

posted in: Press Note/News | 0

ಬೇಡ್ತಿ ಅಘನಾಶಿನಿ ನದಿ ಕಣಿವೆಗಳ ಜನತೆ ಗಂಗಾಷ್ಟಮಿ ದಿನ ನ. 2 ರಂದು ನದಿ ಪೂಜೆ, ಗಂಗಾರತಿ ನಡೆಸಲು ಸಮಿತಿ ಗೌರವಾಧ್ಯಕ್ಷ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಕರೆ ನೀಡಿದ್ದಾರೆ. Read More

ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ವೈಭವದ ಮಹಾನವಮಿ

posted in: Press Note/News | 0

ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕೇಂದ್ರವಾದ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶವನ್ನವರಾತ್ರಿ ಮಹೋತ್ಸವವು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗುತ್ತಿದೆ. Read More

ಸ್ವರ್ಣವಲ್ಲೀಯಲ್ಲಿ ಶರನ್ನವರಾತ್ರಿ ಉತ್ಸವ

posted in: Press Note/News | 0

ಶವನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಬ್ರಾಹ್ಮೀ ಮುಹೂರ್ತದಲ್ಲಿ ಮತ್ತು ಶ್ರೀಮದ್ ಆನಂದಭೋಧೇಂದ್ರ ಸರಸ್ವತೀ ಶ್ರೀಗಳು ಸಾಯಂಕಾಲ ಶೀಚಕ್ರಾರ್ಚನೆಯನ್ನು ಹಾಗೂ ಶೀದೇವಿಯ ಮತ್ತು ಶಾರದಾ ಪೂಜೆಗೈದರು. Read More