
ದಾವಣಗೆರೆಯ ನಿಟ್ಟುವಲ್ಲಿಯ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶ್ಲೋಕ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮವು 04-11-2025ರಂದು ಜರುಗಿತು.

ಚಿಕ್ಕಮಗಳೂರು ಜಿಲ್ಲಾ ಭಗವದ್ಗೀತಾ ಅಭಿಯಾನವನ್ನು ಸಖರಾಯಪಟ್ಟಣದ ಶ್ರೀರಾಮೇಶ್ವರ ಲಕ್ಷ್ಮಣೇಶ್ವರ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವೇದ ಬ್ರಹ್ಮಶ್ರೀ ಅಶೋಕ ಗಣಪತಿ ಶರ್ಮ ಅಧ್ಯಕ್ಷರು ಸ್ವರ್ಣವಲ್ಲಿ ಪ್ರತಿಷ್ಠಾನ ಮತ್ತು ಶ್ರೀಯುತ ಕು ವೆಂ ಚಂದ್ರಮೂಳಿ ಅಧ್ಯಕ್ಷರು ಶಂಕರ್ ತತ್ವ ಪ್ರಸಾರ ಅಭಿಯಾನ ಚಿಕ್ಕಮಗಳೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಡುಪಿಯ ಗಂಗೊಳ್ಳಿ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಭಗವದ್ಗೀತಾ ಪಠಣ ಸಪ್ತಾಹದ ಆರಂಭ

ಉಡುಪಿಯ ರಾಮಕೃಷ್ಣ ಕುಟೀರದಲ್ಲಿ ಹಾಗೂ ಆಶ್ರಮದ ವಿದ್ಯಾರ್ಥಿಗಳ ಮನೆಗಳಲ್ಲಿ ಭಗವದ್ಗೀತಾ ಸಪ್ತಾಹ ಆರಂಭಿಸಿದ್ದಾರೆ. ತುಳಸಿ ಪೂಜಾ ಪ್ರಯುಕ್ತ ಕೆಲವು ಮನೆಗಳಲ್ಲಿ ತುಳಸಿಯ ಎದುರು ಕುಳಿತು ಮಕ್ಕಳು ಭಗವದ್ಗೀತೆ ಪಠಿಸಿದರು.

ತುಳುಸಿ ವಿವಾಹದ ಸಮಯದಲ್ಲಿ ಮಕ್ಕಳಿಂದ ಭಗವದ್ಗೀತಾ ಪಠಣ