ಭಗವದ್ಗೀತಾ ಪಠಣ

posted in: Bhagavadgeeta Abhiyana | 0
ಭಗವದ್ಗೀತಾ ಅಭಿಯಾನದ ಪ್ರಯುಕ್ತ ಬೈಂದೂರಿನ ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ಭಗವದ್ಗೀತೆಯ 11ನೇ ಹಾಗೂ 12ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಲಾಯಿತು.

ಭಗವದ್ಗೀತೆ ಸಪ್ತಾಹ ಪಠನಕಾರ್ಯಕ್ರಮ ಬಾಡದ ಶ್ರೀ ಕಾಂಚಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು

ಬಿಜೂರಿನ ಶ್ರೀ ಕಿರು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಗವದ್ಗೀತಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ

29-10-2025ರಂದು ಬೈಂದೂರಿನ ಶಿಷ್ಯಮಂದಿರದಲ್ಲಿ ಭಗವದ್ಗೀತಾ ಪಠಣ ನಡೆಯಿತು