ಮಹಾಶಿವರಾತ್ರಿ

posted in: Events | 0

ಮಹಾಶಿವರಾತ್ರಿಯ ಪಾವನಪರ್ವದಲ್ಲಿ ಶ್ರೀಮಠದಲ್ಲಿ ಶ್ರೀ ಗಂಗಾವಿಶ್ವೇಶ್ವರ ದೇವರಿಗೆ ಪರಮಪೂಜ್ಯ ಶ್ರೀಶ್ರೀಗಳವರು ವಿಶೇಷ ಪೂಜೆ ಸಲ್ಲಿಸಿದರು.