ಕಲಸೇ ಗುರುಗಳನ್ನು ಅರಿತುಕೊಳ್ಳುವುದು ಸುಲಭದ ವಿಷಯವಲ್ಲ.

posted in: Articles | 0

ಕೇವಲ ಅವರು ದೇಹದೊಳಗೆ ಇರುವಾಗಲೊಂದೇ ಅಲ್ಲ, ದೇಹ ತ್ಯಜಿಸಿದ ನಂತರವೂ ಅವರ ಪವಾಡ ನಿಂತಿಲ್ಲ. ಅದರಲ್ಲಿ ಕೆಲವೇ ಕೆಲವನ್ನು ಹೇಳಿಕೊಳ್ಳುತ್ತೇನೆ. Read More

ಕಲಸೀ ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳ ಆರಾಧನೆ

posted in: Events | 0

ಶ್ರೀಮಠದಲ್ಲಿ “ಖೇಚರಿ ಯೋಗಿ”ಎಂದೇ ಆಸ್ತಿಕ ಭಕ್ತರ ಹೃನ್ಮನಗಳಲ್ಲಿ ನೆಲೆಸಿದ ಕಲಸೀ ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳ ಆರಾಧನೆಯು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊ0ಡಿತು. Share this… Facebook Whatsapp Twitter Gmail Telegram

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದೇಹತ್ಯಾಗ

ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶೋಕ ವ್ಯಕ್ತ ಪಡಿಸಿದ್ದಾರೆ. Read More

ವೈಕುಂಠ ಏಕಾದಶಿ

posted in: Events | 0

ವೈಕುಂಠ ಏಕಾದಶಿಯಂದು ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಗೋಶಾಲೆಯಲ್ಲಿ ಗೋ ಗ್ರಾಸ ಸಮರ್ಪಿಸಿದರು. Share this… Facebook Whatsapp Twitter Gmail Telegram

ಶ್ರೀದೇವಿ ಶಿಕ್ಷಣ ಸಂಸ್ಥೆ ಹುಲೆಕಲ್ ನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

posted in: Events | 0

ಶ್ರೀದೇವಿ ಶಿಕ್ಷಣ ಸಂಸ್ಥೆ ಹುಲೆಕಲ್ ನಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ಉಪಸ್ಥಿತಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. Share this… Facebook Whatsapp Twitter Gmail Telegram