ವೈಕುಂಠ ಏಕಾದಶಿ

posted in: Events | 0

ವೈಕುಂಠ ಏಕಾದಶಿಯಂದು ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಗೋಶಾಲೆಯಲ್ಲಿ ಗೋ ಗ್ರಾಸ ಸಮರ್ಪಿಸಿದರು.