” ಭೀಮನಪಾದ ” ವೆಂಬ ಸೋಂದಾದ ಪಾವನಪುಣ್ಯಭೂಮಿ

posted in: Articles | 0

ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ‌ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ ಶಾಲ್ಮಲಾ ನದಿಯ ಪ್ರಶಾಂತ ಪರಿಸರವನ್ನೇ ಆಯ್ಕೆಮಾಡಿಕೊಂಡಿದ್ದರು.ಶಾಲ್ಮಲೆ ಇಲ್ಲಿ ತನ್ನ ಹರಿವಿಗೆ ರೌದ್ರತೆಯ ಲಕ್ಷಣವನ್ನು ನೀಡದೆ ಶಾಂತತೆಯ ಸ್ವರೂಪವನ್ನು ನೀಡಿ ನಿರ್ಮಲ ಸ್ವರೂಪಿಣಿಯಾಗಿ ಯೋಗಿಗಳಿಗೆ ತಮ್ಮ ತಪಸ್ಸಿಗೆ,ಧಾರ್ಮಿಕ ಆಚರಣೆಗೆ ಅನುಕೂಲವಾಗುವ ತೀರ್ಥಸ್ವರೂಪಿಣಿಯಾಗಿಯೂ ಶತಶತಮಾನಗಳಿಂದ ಹರಿಯುತ್ತಿದ್ದಾಳೆ. Read More

ಪಂಚ  ಆತ್ಮಲಿಂಗಕ್ಷೇತ್ರ ದರ್ಶನ 

posted in: Articles | 0

ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗ ದರ್ಶನ ಮಾಡಿದವರು ಅದೇ ದಿನ ಸಂಜೆಯೊಳಗೆ ಕಾರವಾರದ ಸಜ್ಜೇಶ್ವರ, ಕುಮಟಾ ತಾಲೂಕಿನ ಧಾರೇಶ್ವರ, ಹೊನ್ನಾವರ ತಾಲೂಕಿನ ಗುಣವಂತೇಶ್ವರ, ಭಟ್ಕಳ ತಾಲೂಕಿನ ಮುರ್ಡೇಶ್ವರ ಈ ಪಂಚ ಆತ್ಮಲಿಂಗ ಕ್ಷೇತ್ರಗಳ ದರ್ಶನ ಪಡೆದರೆ ಸಿದ್ಧಿ ಲಭಿಸುತ್ತದೆ Read More

ಹಸಿರೇ ಉಸಿರು

posted in: Kavan | 0

ಭುವಿಯೆಲ್ಲ ಹಸಿರಾದರೆ
ಬಾಳೆಲ್ಲ ನಲಿವಿನಾ ಸೆಲೆ
ಮನೆಗೊಂದು ಗಿಡಮರ
ನೀಡುವುದು ಸುಖದಾ ನೆಲೆ
Read More

ದೇವತಾಶಕ್ತಿಗಳ ಪ್ರೇರಣೆಯಿಂದ ಶುದ್ಧಿ

posted in: Gurubodhe | 0

“ರಾಮನುಚ್ಛ್ವಾಸವಲೆದಿರದೇ  ರಾವಣನೆಡೆಗೆ   ರಾಮನುಂದಶಕಂಠನೆಲರನುಸಿರಿರೆನೆ || ರಾಮರಾವಣರು ಸಿರ್ಗಳಿಂದು ನಮ್ಮೊಳಗಿರದೆ ಭೂಮಿಯಲಿ ಪೊಸತೇನೊ – ಮಂಕುತಿಮ್ಮ “ Read More

ಬೇಸಿಗೆಗೆ ಏನೇನು ?

ಈ ಪರಿಸ್ಥಿತಿಯಲ್ಲಿ ಅವಶ್ಯವಾಗಿ ನೀರಿನ ಅಥವಾ ದ್ರವಪದಾರ್ಥಗಳ ಸ್ವೀಕಾರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸತ್ತಕದ್ದು. ಸಹಜದ ದಿವಸಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ  ಶುದ್ಧ ನೀರನ್ನು ಕುಡಿಯಬೇಕು. Read More

ಮಧುರ ಸಮಾಗಮ

posted in: Kavan | 0

ದೇವರೆದುರು ಗುರು ಗಂಗಾಧರೇಂದ್ರರ
ಪ್ರಾರ್ಥನೆ ಮಠದುನ್ನತಿಗೆ ನಿರಂತರ
ಶಿಷ್ಯೋತ್ಸವ ಸಂಭ್ರಮದಿ ಸಾಕಾರ Read More