ಪ್ರಾರ್ಥನೆಯಿಂದ ಮನಸ್ಸಿನ ಸ್ಥಿರತೆ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ತೆರೆಕನಹಳ್ಳಿ ಹಾಗೂ ತುಂಡು ಗ್ರಾಮ ಭಾಗಿಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ಪ್ರಾರ್ಥನೆ ದೀರ್ಘಕಾಲವಿರಲಿ..

posted in: Gurubodhe | 0

ಪ್ರಾರ್ಥನೆಯೆಂಬ ಸಂಸ್ಕೃತ ಶಬ್ದಕ್ಕೆ ಕೇಳಿಕೊಳ್ಳುವಿಕೆ ಎಂಬ ಕನ್ನಡ ಶಬ್ದವನ್ನು ಪರ್ಯಾಯವಾಗಿ ಕೊಡಬಹುದು. ಕೆಲವೊಮ್ಮೆ ದೇವರ ಸ್ತುತಿಯನ್ನೂ ಸೇರಿಸಿಕೊಂಡು ಪ್ರಾರ್ಥನೆ ಎನ್ನುತ್ತಾರೆ. ಪ್ರಾಯಶಃ ಪ್ರಾರ್ಥನೆ ದೀರ್ಘವಾಗುವುದು. ಅದರ ಜೊತೆ ಸೇರಿಕೊಂಡಿರುವ ಸ್ತುತಿಯ ಕಾರಣದಿಂದಲೇ. Read More

ಜ್ಞಾನದ ಮೂಲಕ  ವಿಸ್ಮೃತಿ.. ಕಳೆಯುವವನು ಗುರು..

posted in: Gurubodhe | 0

ಜ್ಞಾನವೆಂಬ ಉಪದೇಶದ ಮೂಲಕ ಅಥವಾ ಅನುಗ್ರಹದ ಮೂಲಕ ಕೊಡುವವನು ಗುರು, ಈ ವಿಸ್ಮೃತಿಯನ್ನು ಆತ್ಮವಿಸ್ಮೃತಿ ಎಂಬುದಾಗಿ  ಕರೆಯುತ್ತಾರೆ. ಇದರ ವಿಚಿತ್ರ ಏನೆಂದರೆ ವಸ್ತುವೇ ಅಲ್ಲ ಎಂಬ ಅನುಭವ ಬರುವಂತೆ ಇದು ಮಾಡುತ್ತದೆ. Read More