ಚಾತುರ್ಮಾಸ್ಯ ವ್ರತ ನಿಮಿತ್ತ ಭಕ್ತಾದಿಗಳಿಂದ ಸೇವೆ

posted in: Upcoming Events | 0

ದಿನಾಂಕ ೧೫ ರಿಂದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತ ನಿಮಿತ್ತ ವಿವಿಧ ಭಾಗದ ಮಠದ ಭಕ್ತಾದಿಗಳಿಂದ ವಿವಿಧ ಸೇವೆ. Share this… Facebook Whatsapp Twitter Gmail Telegram

ವೈದಿಕರ ಸಮಾವೇಶ

posted in: Upcoming Events | 0

ದಿನಾಂಕ ೧೪-೦೭-೨೦೨೨ ರಂದು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ವೈದಿಕರ ಸಮಾವೇಶ. Share this… Facebook Whatsapp Twitter Gmail Telegram

ಮಹಾಸ್ವಾಮಿಗಳವರ ದಿನದರ್ಶಿಕೆ

posted in: Dinadarshike | 0

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ 12/07/2022 –  ನೃಸಿಂಹಮಂತ್ರ ಹವನ. 12:00pm ಸದಾಶಿವ ದೇವಸ್ಥಾನ ಸೋಂದಾ. 5:00pm ಶ್ರೀ ಮಠದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣಾ ಕಾರ್ಯಕ್ರಮ 13/07/2022 –  ಶ್ರೀ ಶ್ರೀಗಳವರ ಚಾತುರ್ಮಾಸ ವ್ರತ ಪ್ರಾರಂಭ 14/07/2022 –  ವೈದಿಕರ ಸಮಾವೇಶ 15/07/2022 –  ಶ್ರೀ ಮಠದ ಹಿಂದಿನ ವಿದ್ಯಾರ್ಥಿಗಳಿಂದ ಭಿಕ್ಷಾ ಪಾದಪೂಜೆ. 16/07/2022 –  ಬನವಾಸಿ, ಬದನಗೋಡು ಹಾಗು ತವನಂದಿ ಸೀಮಾ ಭಿಕ್ಷಾ ಸೇವೆ. 17/07/2022 –  ಗುಂದ ಸೀಮಾ ಮತ್ತು ಛಾಪಖಂಡ ಭಾಗಿ ಸೇವೆ 18/07/2022 –  ಶ್ರೀ ಪರಮೇಷ್ಠಿ ಗುರುಗಳ ಆರಾಧನೆ. ಭಂಡಾರಿ ಸಮಾಜದವರಿಂದ ಸೇವೆ. 19/07/2022 –  ಶಿರಸಿ ಸೀಮಾ ತರಕನಳ್ಳಿ ಭಾಗಿಯಿಂದ ಸೇವೆ 20/07/2022 – ಬೆಂಗಳೂರು ಸ್ವಾನಂದಾಶ್ರಮದ ಶಿಷ್ಯರಿಂದ ಸೇವೆ 21/07/2022 –  ಕಾಷ್ಠಮೌನ ಪ್ರಾರಂಭ. 28/07/2022 – ಕಾಷ್ಠಮೌನ ಮುಕ್ತಾಯ Share this… Facebook Whatsapp Twitter Gmail Telegram

ಕೃಷಿ ಚಟುವಟಿಕೆಗಳ ಅವಲೋಕನ

posted in: Events | 0

ಇಂದು ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಅಡಿಕೆ ತೋಟಕ್ಕೆ ಚಿತ್ತೈಸಿ ಕೃಷಿ ಚಟುವಟಿಕೆಗಳನ್ನು ಅವಲೋಕಿಸಿದರು Share this… Facebook Whatsapp Twitter Gmail Telegram

ಶ್ರೀ ಶ್ರೀಗಳವರಿಂದ ಶ್ರೀ ಸತ್ಯನಾರಾಯಣ ಕಥೆಯ ಉಪನ್ಯಾಸ

posted in: Press Note/News | 0

ವಿಷ್ಣು ಶಯನೋತ್ಸವದ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀಗಳವರಿಂದ ಶ್ರೀ ಸತ್ಯನಾರಾಯಣ ಕಥೆಯ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಯಿತು. Share this… Facebook Whatsapp Twitter Gmail Telegram

ಶಿರಸಿಯ ಯೋಗಮಂದಿರದಲ್ಲಿ ವೇದಪಾರಾಯಣ ಸಪ್ತಾಹ

posted in: Press Note/News | 0

ಪರಮಪೂಜ್ಯ ಶ್ರೀ ಶ್ರೀಗಳವರು ಶಿರಸಿಯ ಯೋಗಮಂದಿರದಲ್ಲಿ ನಡೆಯುತ್ತಿರುವ ವೇದಪಾರಾಯಣ ಸಪ್ತಾಹದಲ್ಲಿ ಸಾನಿಧ್ಯ ನೀಡಿ ವೇದ ಪಾಠಕರನ್ನು ಹರಸಿದರು… Share this… Facebook Whatsapp Twitter Gmail Telegram

ಶ್ರೀಶ್ರೀಗಳವರ ಹಾರೈಕೆ

posted in: Events | 0

“ಸದಾ ಸರ್ವ ಶಿಷ್ಯಾವನರತರಾದ” ಪರಮಪೂಜ್ಯ ಶ್ರೀಶ್ರೀಗಳವರು ಯಲ್ಲಾಪುರ, ಭರತನಳ್ಳಿ ಹಾಗೂ ಚಿನ್ನಾಪುರ ಭಾಗದ ಸಿದ್ದಿ ಸಮಾಜದ ಶಿಷ್ಯರನ್ನು ಹರಸಿದರು.. Share this… Facebook Whatsapp Twitter Gmail Telegram

ವೇದಪಾರಾಯಣ ಸಪ್ತಾಹ

posted in: Events | 0

ಪರಮಪೂಜ್ಯ ಶ್ರೀ ಶ್ರೀಗಳವರು ಶಿರಸಿಯ ಯೋಗಮಂದಿರದಲ್ಲಿ ನಡೆಯುತ್ತಿರುವ ವೇದಪಾರಾಯಣ ಸಪ್ತಾಹದಲ್ಲಿ ಸಾನಿಧ್ಯ ನೀಡಿ ವೇದ ಪಾಠಕರನ್ನು ಹರಸಿದರು.. Share this… Facebook Whatsapp Twitter Gmail Telegram

ಕರಡೊಳ್ಳಿ ಗೋಶಾಲೆ

posted in: Events | 0

ಪರಮಪೂಜ್ಯ ಶ್ರೀ ಶ್ರೀಗಳವರು ಶ್ರೀಮಠದ ಕರಡೊಳ್ಳಿ (ಯಲ್ಲಾಪುರ ತಾಲೂಕ) ಗೋಶಾಲೆಗೆ ಚಿತ್ತೈಸಿ ಗೋಗ್ರಾಸ ಇತ್ತರು… Share this… Facebook Whatsapp Twitter Gmail Telegram