ಚಾತುರ್ಮಾಸ್ಯ ವ್ರತ ಉದ್ಗಾಟನೆ

posted in: Events | 0

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತವು ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮಾ (ಗುರು ಪೂರ್ಣಿಮಾ) ದಿನಾಂಕ 13-07-2022, ಬುಧವಾರದಂದು ಪ್ರಾರಂಭವಾಯಿತು.