
ಶ್ರೀ ವಿವೇಕಾನಂದ ಬಾಲ ಭಾರತಿ ಪ್ರೌಢಶಾಲೆ ಬಳ್ಳಾರಿಯಲ್ಲಿ ಭಗವದ್ಗೀತಾ ಅಭಿಯಾನದ ಪಠಣ ಸಪ್ತಾಹ ನಡೆಯಿತು.

ಮಹಿಳಾ ಕೇಂದ್ರ ಕಾರಾಗೃಹದಲ್ಲಿ 21-11-2025ರಂದು ಭಗವದ್ಗೀತಾ ಪಠಣದ ಸಪ್ತಾಹವು ನಡೆಯಿತು. ವಿನುತಾ ಜೋಶಿ, ರಾಜಶ್ರೀ, ಮೈತ್ರೇಯಿ ಹಾಗೂ ಲಲಿತಾ ನಡೆಸಿಕೊಟ್ಟರು.

ಹಳಿಯಾಳದಲ್ಲಿ 22-11-2025ರಂದು ತಾಲೂಕಾ ಮಟ್ಟದ ಸ್ಫರ್ಧೆಗಳು ನಡೆದವು.