
ಶಿವಮೊಗ್ಗದ ವಿನೋಬನಗರ ಅಚಿಂತ್ಯ ಎಂಬ ಗುಂಪಿನವರು ಭಗವದ್ಗೀತೆಯ ಪಠಣ ಮಾಡಿದರು

23-11-2025ರಂದು ವಿಜಯಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಭಗವದ್ಗೀತೆಯ ವಿವಿಧ ಸ್ಪರ್ದೆಗಳ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವು ರುಕ್ಮಾಂಗದ ಪ್ರೌಢಶಾಲೆ ವಿಜಯಪುರದಲ್ಲಿ ನಡೆಯಿತು.

23-11-2025ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಭಗವದ್ಗೀತಾ ಅಭಿಯಾನದ ಸ್ಪರ್ಧೆಗಳು ಮತ್ತು ಗೀತೋಪದೇಶ ತಾಳಮದ್ದಳೆಯು ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ವಿದ್ಯಾ ಕೇಂದ್ರದಲ್ಲಿ ಜರುಗಿತು

YBP ಹಾಗೂ ಪ್ರಸನ್ನ ಗಣಪತಿ ಭಜನಾ ತಂಡ, ಉಡುಪಿ ಮಣಿಪಾಲ ದವರಿಂದ 23-11-3/2025ರೀದು ಶ್ರೀ ಭಗವದ್ಗೀತಾ ಪಾರಾಯಣವು ನಡೆಯಿತು

23-11-2025ರಂದು ಭಗವದ್ಗೀತಾ ಅಭಿಯಾನದ ಮಂಗಳೂರಿನ ವಿವಿಧ ಸ್ಪರ್ಧೆಗಳು ಜರುಗಿದವು.